ಡಾ. ಜಿ. ಎಂ. ಸಿದ್ದೇಶ್ವರರ ವರ್ತನೆಗೆ ತಕ್ಕಂತೆ ಹರಪನಹಳ್ಳಿ ಪ್ರತಿಕ್ರಿಯೆ ಸಿಕ್ಕಿದೆ: ಕರುಣಾಕರ ರೆಡ್ಡಿ ಆಕ್ರೋಶ
SUDDIKSHANA KANNADA NEWS/ DAVANAGERE/ DATE:18-03-2024 ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗಬೇಕು ಎಂಬ ವಿಚಾರ ಕುರಿತಂತೆ ಚರ್ಚೆ ಮಾಡಲಾಗಿದೆ. ನಾನು ಕೂಡ ಬೆಂಬಲಿಸುತ್ತೇನೆ. ...