ವಾಹನ ಸವಾರರೇ ಎಚ್ಚರ.. ಎಚ್ಚರ… ಸಿಸಿ ಟಿವಿ ಕಣ್ಗಾವಲಿದೆ: ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ದಂಡ…!
SUDDIKSHANA KANNADA NEWS/ DAVANAGERE/ DATE:06-02-2025 ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿಯಾಗಿದ್ದು ನಗರದಲ್ಲಿ ಸುಸಜ್ಜಿತವಾಗ ರಸ್ತೆಗಳ ನಿರ್ಮಾಣವಾಗಿದೆ. ಸಂಚಾರಿ ನಿಯಮಗಳ ಪಾಲನೆಗಾಗಿ ಸಿಗ್ನಲ್ ಅಳವಡಿಕೆ ಮಾಡಿದ್ದರೂ ಉಲ್ಲಂಘನೆ ...