ಭಯೋತ್ಪಾದನೆ ಭಾರತದ ಚೈತನ್ಯ ಸೋಲಿಸಲಾಗಲ್ಲ: ಭೂಲೋಕದ ಸ್ವರ್ಗ ಪಹಲ್ಗಾಮ್ ಗೆ ಬಂದ ಪ್ರವಾಸಿಗರು..!
SUDDIKSHANA KANNADA NEWS/ DAVANAGERE/ DATE-29-04-2025 ಜಮ್ಮುಕಾಶ್ಮೀರ: 25 ಪ್ರವಾಸಿಗರು ಮತ್ತು ಒಬ್ಬ ಕಾಶ್ಮೀರಿ ಸಾವನ್ನಪ್ಪಿದ ಪಹಲ್ಗಾಮ್ ಹತ್ಯಾಕಾಂಡವು ಕೇವಲ ನಾಗರಿಕರ ಮೇಲಿನ ದಾಳಿಯಲ್ಲ, ಬದಲಾಗಿ ಕಾಶ್ಮೀರದ ...