ಮೈಸೂರಿನ ಅರಮನೆಯಂತೆ ಕಂಗೊಳಿಸಿತು ಶಾಲೆ ಆವರಣ… ಬೆಳಕಿನ ಚಿತ್ತಾರದಲ್ಲಿ ಮಿಂದೆದ್ದ ಪೋಷಕರು, ವಿದ್ಯಾರ್ಥಿಗಳು..!
SUDDIKSHANA KANNADA NEWS/ DAVANAGERE/ DATE:31-10-2024 ದಾವಣಗೆರೆ: ದೀಪಗಳ ಹಬ್ಬ ದೀಪಾವಳಿ. ಎಲ್ಲೆಲ್ಲೂ ಪಟಾಕಿಗಳ ಸದ್ದು. ಜೊತೆಗೆ ದೀಪಗಳ ಬೆಳಕಿನ ಚಿತ್ತಾರ.. ನೋಡುಗರಿಗೆ ಸಿಗುತ್ತೆ ಸೊಬಗಿನ ವೈಯ್ಯಾರ.. ...