ಗುರ್ಗಾಂವ್: ಬೆಳಗ್ಗೆ 9 ಗಂಟೆಯವರೆಗೆ ಮಲಗುವುದು ಸೋಮಾರಿತನ ಎಂದು ಭಾರತೀಯ ಮನೆಗಳಲ್ಲಿ ಬಿಂಬಿಸಲಾಗುತ್ತದೆ. ಆದರೆ, ಮುಂಜಾನೆ 5 ಗಂಟೆಗೆ ಎದ್ದರೆ ಅದನ್ನು ಶಿಸ್ತು ಎಂದು ಕರೆಯಲಾಗುತ್ತದೆ. ಈ ಸಾಂಪ್ರದಾಯಿಕ ಯೋಚನೆಗೆ ಗುರುಗ್ರಾಮ ಮೂಲದ ಸ್ಟಾರ್ಟ್‌ಅಪ್ ಸಿಇಒ ಜಸ್ವೀರ್ ಸಿಂಗ್ ಸವಾಲು ಹಾಕಿದ್ದು, ನಿದ್ರೆಯ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ನಿದ್ರೆಯ ಗುಣಮಟ್ಟ ಮತ್ತು ದೇಹದ ಸ್ವಾಭಾವಿಕ ಗಡಿಯಾರಕ್ಕೆ (Sleep Clock) ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆ ಹೊರತು, ನಿಗದಿತ ಸಮಯಕ್ಕೆ ಎಳುವುದೇ ಶಿಸ್ತಿನ ಮಾನದಂಡವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಪೋಸ್ಟ್ ಪರ-ವಿರೋಧ ಚರ್ಚೆಗಳಿಗೆ ಗ್ರಾಸವಾಗಿದ್ದು, ಕೆಲವರು ಇದನ್ನು ಸಮರ್ಥಿಸಿದರೆ, ಇನ್ನು ಕೆಲವರು ಸಾಂಪ್ರದಾಯಿಕ ಪದ್ಧತಿಯ ಹಿನ್ನೆಲೆಯನ್ನು ನೆನಪಿಸಿದ್ದಾರೆ.
- Gurugram CEO
- Gurugram CEO Says Indian Parents Treat Sleep Like a Crime
- Indian parents sleep debate
- Jasveer Singh
- Knot Dating CEO
- sleeping till 9 am lazy
- social media debate sleep.
- Sparks Online Debate India Today
- trending news Kannada
- waking up early discipline
- ಗುರ್ಗಾಂವ್ ಸಿಇಒ
- ನಿದ್ರೆ ಚರ್ಚೆ
- ಭಾರತೀಯ ಪೋಷಕರು
- ಮುಂಜಾನೆ ಎಳುವ ಅಭ್ಯಾಸ
- ವೈರಲ್ ಸುದ್ದಿ
- ಷೇರ್ ಮಾರ್ಕೆಟ್
- ಸೋಮಾರಿತನ





Leave a comment