Recovery: ಆರು ತಿಂಗಳಲ್ಲಿ ಕದ್ದ ಸ್ವತ್ತುಗಳೆಷ್ಟು… ವಶಪಡಿಸಿಕೊಂಡ ವಸ್ತುಗಳೆಷ್ಟು…? ಬೈಕ್, ಕಾರು, ನಗದು, ಮೊಬೈಲ್ ಸೇರಿ ವಾರಸುದಾರರಿಗೆ ಸಿಕ್ಕಿದ್ದೆಷ್ಟು…?
SUDDIKSHANA KANNADA NEWS/ DAVANAGERE/ DATE:23-07-2023 ದಾವಣಗೆರೆ: ದಾವಣಗೆರೆ ನಗರ ಉಪವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 2023ರ ಜನವರಿ 1 ರಿಂದ ಇಲ್ಲಿಯವರೆಗೆ ದಾಖಲಾದ ಕಳ್ಳತನ ಪ್ರಕರಣಗಳಲ್ಲಿ ...