ದುರ್ಗಾಂಬಿಕಾ ದೇವಿ, ಚೌಡೇಶ್ವರಿ ಜಾತ್ರೆ ಪ್ರಯುಕ್ತ ಏಕಮುಖ ರಸ್ತೆ ಸಂಚಾರ: ಬೈಕ್, ಕಾರು ಪಾರ್ಕಿಂಗ್ ಎಲ್ಲಿ ಮಾಡಬೇಕು…? ಇಲ್ಲಿದೆ ನೋಡಿ ಮಾಹಿತಿ
SUDDIKSHANA KANNADA NEWS/ DAVANAGERE/ DATE:18-03-2024 ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಮತ್ತು ವಿನೋಬನಗರ ಶ್ರೀ ಚೌಡೇಶ್ವರಿದೇವಿ ಜಾತ್ರೆಯ ಬಂದೋಬಸ್ತ್ ಪ್ರಯುಕ್ತ ದಾವಣಗೆರೆ ನಗರದಲ್ಲಿ ...