ಚಿಕನ್ನಲ್ಲಿ ನಾನಾ ಬಗೆಯ ಖಾದ್ಯಗಳನ್ನ ಮಾಡಿ ಪ್ರತಿನಿತ್ಯ ಸವಿಯುತ್ತೇವೆ. ಆದರೆ ಚಿಕನ್ ಪ್ರೀತಿ ದೇಹದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು.
ಹೌದು, ಕೋಳಿಗಳ ಆರೋಗ್ಯ ಹೆಚ್ಚಿಸಲು & ಹೆಚ್ಚಿನ ಮಾಂಸ ಪಡೆಯಲು ಬಳಸುವ ಕೊಲಿಸ್ಟಿನ್ ರಾಸಾಯನಿಕದ ಪ್ರಭಾವದಿಂದ ದೇಹದಲ್ಲಿ ಕ್ರಮೇಣ ರೋಗ ನಿರೋಧಕ ಶಕ್ತಿ ಕುಂದುತ್ತದೆ.
ಇದು ಅತ್ಯಂತ ಅಪಾಯಕಾರಿ ಎಂದು ಇತ್ತೀಚಿನ ಸಂಶೋಧನಾ ವರದಿ ಬಹಿರಂಗಪಡಿಸಿದೆ. ಸಾಧ್ಯವಾದಷ್ಟು ಕಡಿಮೆ ತಿನ್ನುವುದು ಉತ್ತಮ ಎನ್ನುತ್ತಾರೆ ವೈದ್ಯರು.