ದಾವಣಗೆರೆ: ಜಿಲ್ಲೆಯ ಅರ್ಹ ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಂದ 2026-27ನೇ ಶೈಕ್ಷಣಿಕ ಸಾಲಿನ ಮೆಟ್ರಿಕ್ ಪೂರ್ವ (Pre-Matric) ಮತ್ತು ಮೆಟ್ರಿಕ್ ನಂತರದ (Post-Matric) ವಿದ್ಯಾರ್ಥಿವೇತನಕ್ಕೆ (Scholarship) ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ (SSP Portal) ಅಧಿಕೃತ ಜಾಲತಾಣಗಳಾದ ssp.postmatric.karnataka.gov.in ಅಥವಾ twd.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.





Leave a comment