ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಬಿಲ್ ಕಲೆಕ್ಟರ್ ಹಾಗೂ ಶಾಮನೂರು ನಿವಾಸಿ ಎಂ. ಮೈಲಪ್ಪ ಅವರು ಶನಿವಾರ ವಿಧಿವಶರಾಗಿದ್ದಾರೆ.
ಮೃತರಿಗೆ ಓರ್ವ ಪತ್ನಿ. ಒಬ್ಬರು ಹೆಣ್ಣು ಮಗಳು ನಾಲ್ವರು, ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಮೃತರ ಅಂತ್ಯಕ್ರಿಯೆಯು ಶನಿವಾರ ಸಂಜೆ 5 ಗಂಟೆಗೆ ದಾವಣಗೆರೆಯ ಹಿಂದೂ ರುದ್ರ ಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ನಿಧನಕ್ಕೆ ಮಹಾನಗರ ಪಾಲಿಕೆಯ ನೌಕರರು, ಬಿಲ್ ಕಲೆಕ್ಟರ್ ಗಳು, ಆಯುಕ್ತರು ಸೇರಿದಂತೆ ಬಂಧುಬಳಗದವರು ಸಂತಾಪ ವ್ಯಕ್ತಪಡಿಸಿದ್ದಾರೆ.





Leave a comment