SUDDIKSHANA KANNADA NEWS/ DAVANAGERE/ DATE:22-09-2023
ದಾವಣಗೆರೆ (Davanagere): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಪ್ರೀ ಮೆಟ್ರಿಕ್ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಜಿಲ್ಲೆಯ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಸುದ್ದಿಯನ್ನೂ ಓದಿ:
Davanagere: ಬಾಧಿಸುತ್ತಿದೆ ಕಾಲುಬಾಯಿ ರೋಗ: ದಾವಣಗೆರೆ ಜಿಲ್ಲೆಯಲ್ಲಿ ಜಾನುವಾರುಗಳ ಪೈಕಿ ಒಂದೂ ತಪ್ಪದಂತೆ ಲಸಿಕೆ ಕೊಡುವಂತೆ ಸೂಚಿಸಿರುವುದು ಏಕೆ..?
URL for Fresh application: https://ssp.karnataka.gov.in/ssp2324/homenew.aspx & URL for Renewal application: https://ssp.karnataka.gov.in/ssp2324/signin.aspx ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರಾದ ಬಿ.ಚನ್ನಪ್ಪ 9590829024(ದಾವಣಗೆರೆ), ಶೈಲಜಾ ಕೆ.ಎಂ.- 9886366809(ಹೊನ್ನಾಳಿ), ಸುಬ್ರಮಣ್ಯ ಕೆ-9945738141 (ಚನ್ನಗಿರಿ), ಶಿವನಗೌಡ ಎಂ.ಕೆ. -9902105734(ಜಗಳೂರು), ಶಶಿಕಲಾ ಟಿ-9945458058(ಹರಿಹರ) ಇವರನ್ನು ಸಂಪರ್ಕಿಸಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ. ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.