ಉಗ್ರ ಕ್ರಮ ಕೈಗೊಳ್ಳಲಿ ಬೇಡವೆನ್ನಲ್ಲ, ನ್ಯಾಷನಲ್ ಫಿಗರ್ ಮಾಡ್ಲಿಕ್ಕೆ ಹೊರಟಿದ್ದಾರೆ: ಭಿನ್ನ ಬಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್!
SUDDIKSHANA KANNADA NEWS/ DAVANAGERE/ DATE:01-12-2024 ಬೆಂಗಳೂರು: ನಾವು ಮಾಜಿ ಸಿಎಂ ಯಡಿಯೂರಪ್ಪರ ಭ್ರಷ್ಟಾಚಾರ ಹಾಗೂ ಫೋಕ್ಸೋ ಕೇಸ್ ಬಗ್ಗೆ ಮಾತನಾಡಿಲ್ಲ. ವಕ್ಫ್ ಬೋರ್ಡ್ ವಿರುದ್ಧ ಹೋರಾಟ ...