ಸಂಚಾರಕ್ಕಾಗಿ ರಸ್ತೆಗಳಿರುವುದೇ ಹೊರತು ನಮಾಜ್ ಗೆ ಅಲ್ಲ, ಹಿಂದೂಗಳಿಂದ ಮುಸ್ಲಿಂರು ಶಿಸ್ತು ಕಲಿಯಬೇಕು: ಯೋಗಿ ಆದಿತ್ಯನಾಥ್
SUDDIKSHANA KANNADA NEWS/ DAVANAGERE/ DATE:01-04-2025 ಲಖ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೀದಿಗಳಲ್ಲಿ ನಮಾಜ್ ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದ ತಮ್ಮ ಆಡಳಿತದ ...