Home ಕ್ರೈಂ ನ್ಯೂಸ್ TCS ನಾಸಿಕ್ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಟ್ವಿಸ್ಟ್ ಮೇಲೇ ಟ್ವಿಸ್ಟ್: ‘ವಿಷಯ ಕೈಬಿಡಿ’ ಎಂಬ ಮ್ಯಾನೇಜರ್ ಬೆದರಿಕೆ ಸೇರಿ ಶಾಕಿಂಗ್ ವಿಚಾರ ಬಿಚ್ಚಿಟ್ಟ ನಾಲ್ಕನೇ ಸಂತ್ರಸ್ತೆ! ‘
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

TCS ನಾಸಿಕ್ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಟ್ವಿಸ್ಟ್ ಮೇಲೇ ಟ್ವಿಸ್ಟ್: ‘ವಿಷಯ ಕೈಬಿಡಿ’ ಎಂಬ ಮ್ಯಾನೇಜರ್ ಬೆದರಿಕೆ ಸೇರಿ ಶಾಕಿಂಗ್ ವಿಚಾರ ಬಿಚ್ಚಿಟ್ಟ ನಾಲ್ಕನೇ ಸಂತ್ರಸ್ತೆ! ‘

Share
ನಾಸಿಕ್
Share

ಮುಂಬೈ: ನಾಸಿಕ್‌ನ ಟಿಎಸ್‌ಎಸ್ (TCS) ಲಿಂಕ್ಡ್ ಬಿಪಿಒನಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ ಮತ್ತು ಮತಾಂತರ ಯತ್ನದ ಪ್ರಕರಣದಲ್ಲಿ ಈಗ ನಾಲ್ಕನೇ ಸಂತ್ರಸ್ತೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ಆರೋಪಿ ರಜಾ ಮೆಮನ್ ವಿರುದ್ಧ ದೂರು ನೀಡಲು ಹೋದಾಗ, ಕಂಪನಿಯ ಹಿರಿಯ ಅಧಿಕಾರಿಗಳು ಮತ್ತು ಎಚ್‌ಆರ್ ಮ್ಯಾನೇಜರ್ ಅಶ್ವಿನಿ ಚೈನಾನಿ ಅವರು “ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ, ಸುಮ್ಮನೆ ಲೈಮ್‌ಲೈಟ್‌ಗೆ ಬರಬೇಡಿ” ಎಂದು ಒತ್ತಡ ಹೇರಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಸಂತ್ರಸ್ತೆಯ ಪ್ರಕಾರ, 2023 ರಿಂದಲೂ ಕಿರುಕುಳ ನಡೆಯುತ್ತಿದ್ದು, ಮದುವೆಯಾದ ನಂತರವೂ ಆರೋಪಿ ಮೆಮನ್ ಅಶ್ಲೀಲವಾಗಿ ಮಾತನಾಡುತ್ತಿದ್ದನು.

ಅಲ್ಲದೆ, ಸಿಸ್ಟಮ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ಕೆಲಸದ ಒತ್ತಡವನ್ನು ಹೆಚ್ಚಿಸಿ ಸಂತ್ರಸ್ತೆಗೆ ಕಿರುಕುಳ ನೀಡಲಾಗುತ್ತಿತ್ತು. ಸದ್ಯ ರಜಾ ಮೆಮನ್, ಶಾರುಖ್ ಮತ್ತು ಅಶ್ವಿನಿ ಚೈನಾನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Share

Leave a comment

Leave a Reply

Your email address will not be published. Required fields are marked *