EXCLUSIVE: ತರಳಬಾಳು ಹುಣ್ಣಿಮೆ ಮಹೋತ್ಸವದ ಇತಿಹಾಸ ಗೊತ್ತಾ? 2025ರ ಭರಮಸಾಗರ ಹುಣ್ಣಿಮೆ ಭಿತ್ತಿಪತ್ರ ಬಿಡುಗಡೆ
SUDDIKSHANA KANNADA NEWS/ DAVANAGERE/ DATE:04-01-2025 ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಕಳೆದ ಅರವತ್ನಾಲ್ಕು ವರ್ಷಗಳಿಂದ ವಾರ್ಷಿಕ ಆಚರಣೆಯಾಗಿ ನಡೆಸಿಕೊಂಡು ಬಂದಿರುವ “ತರಳಬಾಳು ಹುಣ್ಣಿಮೆ ಮಹೋತ್ಸವ”ವು ...