ಬಿಜೆಪಿ ಸದಸ್ಯರ ವಾರ್ಡ್ ಗಳಿಗೆ ತಾರತಮ್ಯ ಮಾಡಬೇಡಿ, ನಿಮಗೂ ಮತದಾರರಿದ್ದಾರೆ: ಕಾಂಗ್ರೆಸ್ ತಾರತಮ್ಯಕ್ಕೆ ಉಮಾ ಪ್ರಕಾಶ್ ಕಿಡಿ
SUDDIKSHANA KANNADA NEWS/ DAVANAGERE/ DATE:30-10-2023 ದಾವಣಗೆರೆ: ಮಹಾನಗರ ಪಾಲಿಕೆಗೆ ಬಂದಿರುವ 15ನೇ ಹಣಕಾಸು ಯೋಜನೆಯಲ್ಲಿ ನಾನು ಪ್ರತಿನಿಧಿಸುತ್ತಿರುವ 32ನೇ ವಾರ್ಡಿಗೆ ರಸ್ತೆ ಕಾಮಗಾರಿ ಕೈಗೊಳ್ಳಲು ಕಡಿಮೆ ...