ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಲೋಕಸಭೆಯಲ್ಲಿ ಇದೇ ಮೊದಲ ಬಾರಿಗೆ ಮಂತಯಂತ್ರದ ಮೂಲಕ ಚುನಾವಣೆ!?

On: December 17, 2024 5:02 PM
Follow Us:
---Advertisement---

ನವದೆಹಲಿ: ತೀವ್ರ ಚರ್ಚೆಯ ಬಳಿಕ “ಒಂದು ದೇಶ ಒಂದು ಚುನಾವಣೆ” ಮಸೂದೆಯು ಇಂದು ಲೋಕಸಭೆಯಲ್ಲಿ ಮಂಡನೆಯಾಯಿತು.

ಮಸೂದೆಯನ್ನು ವಿಪಕ್ಷ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿ ಇದು ಸಂವಿಧಾನವನ್ನು ಬುಡಮೇಲು ಮಾಡುವ ಮಾಸೂದೆ ಎಂದು ವಗ್ದಾಳಿ ನಡೆಸಿದರು.

ಬಳಿಕ ಮಸೂದೆಯ ಒಪ್ಪಿಗೆ ಪಡೆಯಲು ಮತಯಂತ್ರದ ಮೊರೆ ಹೋಗಲಾಯಿತು, ನಡೆದ ಮತ ಚಲಾವಣೆ ಪ್ರಕ್ರಿಯೆಯಲ್ಲಿ 269 ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದರೆ, 198 ಸದಸ್ಯರು ವಿರೋಧ ವ್ಯಕ್ತಪಡಿಸುವ ಮುಖೇನ ಮತ ಚಲಾಯಿಸಿದ್ದಾರೆ.

ಹೊಸ ಸಂಸತ್ ಭವನದಲ್ಲಿ‌ ಇದೇ ಮೊದಲ ಬಾರಿಗೆ ವಿದ್ಯುನ್ಮಾನದ ಮತಯಂತ್ರವನ್ನು ಬಳಸಲಾಯಿತು.

Join WhatsApp

Join Now

Join Telegram

Join Now

Leave a Comment