SUDDIKSHANA KANNADA NEWS/ DAVANAGERE/ DATE:01-03-2024
ದಾವಣಗೆರೆ: ಮಹಾನಗರ ಪಾಲಿಕೆ ವತಿಯಿಂದ ಬೀದಿ ಮಾರುಕಟ್ಟೆ ಅಭಿವೃದ್ದಿ ಕಾಮಗಾರಿಯ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಮಾ.2 ರಂದು ಬೆಳಿಗ್ಗೆ 11 ರಿಂದ ಸಂಜೆ 3 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬಸವೇಶ್ವರ ಫೀಡರ್ ವ್ಯಾಪ್ತಿಯ ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿನಗರ, ಕುಂದುವಾಡರಸ್ತೆ, ಬಸವೇಶ್ವರ ಬಡಾವಣೆ, , ಬಾಪೂಜಿ ಎಂಬಿಎ ಕಾಲೇಜ್ ಅಥಣಿ ಕಾಲೇಜ್,ಕುಂದುವಾಡಕೆರೆ ಹಾಗೂ ಸುತ್ತಮುತ್ತ.
ಎಂ.ಸಿ.ಸಿ.ಬಿ ಎಫ್2 ಫೀಡರ್ ವ್ಯಾಪ್ತಿಯ ಶಾಮನೂರು ರಸ್ತೆ, ಎಸ್. ಎಸ್ ಲೇಔಟ್ ಎ ಬ್ಲಾಕ್, ಕುವೆಂಪು ನಗರ, ಸಿದ್ದವೀರಪ್ಪ ಬಡಾವಣೆ, ಎಂ.ಸಿ.ಸಿ ಬಿ ಬ್ಲಾಕ್, ಬಿ.ಐ.ಇ.ಟಿ ರಸ್ತೆ,ಎಸ್.ಎನ್. ಲೇಔಟ್, ಲಕ್ಷ್ಮೀ ಪ್ಲೋರ್ ಮಿಲ್, ಗ್ಲಾಸ್ ಹೌಸ್ ಏರಿಯಾ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಎಸ್. ನಿಜಲಿಂಗಪ್ಪ ಫೀಡರ್ ವ್ಯಾಪ್ತಿಯ ನಿಜಲಿಂಗಪ್ಪ ಬಡಾವಣೆ ಎ & ಬಿ ಬ್ಲಾಕ್ , ರಿಂಗ್ರೋಡ್, ಕುಂದವಾಡರಸ್ತೆ, ಯಲ್ಲಮ್ಮ ನಗರ, ವಿನೋಬನಗರ 4ನೇ ಮೇನ್, 3ನೇ ಮೇನ್ ಹಾಗೂ ಸುತ್ತ ಮುತ್ತಲ ಪ್ರದೇಶಗಳು.
ಎಫ್-21 ಸಾಯಿ ಫೀಡರ್ ವ್ಯಾಪ್ತಿಯ ಶಾಮನೂರು ರಸ್ತೆ, ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ ಮತ್ತು ಸುತ್ತ ಮುತ್ತಲ ಪ್ರದೇಶಗಳು ಎಫ್10 ಸಿ.ಜಿ.ಹೆಚ್ ಫೀಡರ್ ವ್ಯಾಪ್ತಿಯ ಪಿ.ಜೆ. ಬಡಾವಣೆಯ 5,6,7, 8 & 9ನೇ ಮುಖ್ಯ ರಸ್ತೆಗಳು, ಎಂ.ಸಿ.ಸಿ. ಎ.ಬ್ಲಾಕ್ , ವಿನೋಬನಗರ 1,2 ಮತ್ತು 3ನೇ ಮುಖ್ಯ ರಸ್ತೆ, 1ನೇಮುಖ್ಯ ರಸ್ತೆಯಿಂದ 17ನೇ ಕ್ರಾಸ್ವರೆಗೆ, ಮುದ್ದಳ್ಳಿತೋಟ, ಸೂಪರ್ ಮಾರ್ಕೇಟ್ ಹಾಗೂ ಸುತ್ತ ಮುತ್ತ ಪ್ರದೇಶಗಳು.
ಸ್ವಿಮ್ಮಿಂಗ್ ಪೂಲ್ ಫೀಡರ್ ವ್ಯಾಪ್ತಿಯ ಬಾಪೂಜಿ ಬ್ಯಾಂಕ್ (ಹದಡಿರಸ್ತೆ), ಬಾಪೂಜಿ ಡೆಂಟಲ್ ಕಾಲೇಜ್ ಮತ್ತು ಬಾಪೂಜಿ ಆಸ್ಪತ್ರೆ, ಜೆ.ಜೆ.ಎಂ. ಮೆಡಿಕಲ್ಕಾಲೇಜ್, ಚಿಗಟೇರಿ ಜಿಲ್ಲಾ ಆಸ್ಪತ್ರೆ ಮತ್ತು ವಸತಿ ಗೃಹಗಳು, ಮ್ಯಾಕ್ಸ್ ಷೋ ರೂಂ, ಬಿ.ಎಸ್ಚನ್ನಬಸಪ್ಪ ಎಕ್ಸ್ಲೂಸಿವ್ ಷೋರೂಂ , ಕೆ.ಎಫ್.ಸಿ., ಡಿ.ಆರ್.ಎಮ್ಕಾಲೇಜ್, ಎ.ಆರ್.ಜಿಕಾಲೇಜ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.