ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

JOB ALERT: ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿದೆ 164 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

On: June 18, 2024 10:17 AM
Follow Us:
---Advertisement---

ನ್ಯಾಷನಲ್‌ ಫರ್ಟಿಲೈಸರ್ಸ್‌ ಲಿಮಿಟೆಡ್‌ ತನ್ನಲ್ಲಿ ಖಾಲಿ ಇರುವ 164 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಬಿಇ, ಬಿಎಸ್‌ಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜುಲೈ 2. ವಯೋಮಿತಿ 18- 27 (ವಯೋಮಿತಿಯಲ್ಲಿ ಸಡಿಲಿಕೆ ಇದೆ). ಅರ್ಜಿ ಶುಲ್ಕವಾಗಿ 700 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು.
ಮಾಸಿಕ ವೇತನ 40,000 ರೂ.-1,40,000 ರೂ. ಹೆಚ್ಚಿನ ಮಾಹಿತಿಗಾಗಿ https://careers.nfl.co.in ಭೇಟಿ ನೀಡಿ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಜಕೀಯ

ರಾಜಕೀಯ ಸಮಾನತೆಯಿದ್ದರೂ ಆರ್ಥಿಕ, ಶೈಕ್ಷಣಿಕ ಅಸಮಾನತೆ ಹೋಗಿಲ್ಲ: ಜಿ. ಬಿ. ವಿನಯ್ ಕುಮಾರ್ ಬೇಸರ

ಹಣ

ಟ್ರೇಡಿಂಗ್, ಗ್ರೆಂಡಿಂಗ್ ಬಗ್ಗೆ ಸುರ್ಜೆವಾಲಾ ಟ್ರೈನಿಂಗ್: ಹೆಚ್ಚು ಹಣ ಕೊಡುವ ಸಚಿವರಿಗೆ ಹೆಚ್ಚಿನ ಅಂಕವಂತೆ!

ಭಾರತ

ಭಾರತದಲ್ಲಿ ದೊಡ್ಡ ಆಘಾತಕಾರಿ ಘಟನೆ, ಪರಿಹಾರ ಕಂಡುಕೊಂಡರಷ್ಟೇ ಕಾರ್ಮೋಡ ತಪ್ಪುತ್ತೆ: ಕೋಡಿಮಠ ಶ್ರೀ ಭಯಾನಕ ಭವಿಷ್ಯ!

ರಾಹುಲ್ ಗಾಂಧಿ

ಪ್ರಧಾನಿಯಾಗುತ್ತಾರೆಂದು ನಿಮಗೆ ತಿಳಿದಿದೆಯೇ: ರಾಹುಲ್ ಗಾಂಧಿ ವಿರುದ್ಧದ ಅರ್ಜಿದಾರರಿಗೆ ಬಾಂಬೆ ಹೈಕೋರ್ಟ್ ತರಾಟೆ!

ಮಹಿಳೆ

ಸೌಂದರ್ಯವೇ ಶಾಪವಾಯ್ತು: ಕೂದಲು ಕಟ್, ಚಿತ್ರಹಿಂಸೆ, ನರಕ.. ಗಂಡ, ಮಾವನ ಕಾಟಕ್ಕೆ ಶಾರ್ಜಾದಲ್ಲಿ ಮಗು ಕೊಂದು ಮಹಿಳೆ ಆತ್ಮಹತ್ಯೆ!

ನೀರು

BIG NEWS: ಜುಲೈ 21ಕ್ಕೆ ಮುಂಗಾರು ಬೆಳೆಗೆ ನೀರು ಹರಿಸಲು ದಿನಾಂಕ ನಿಗದಿಗೆ ಕಾಡಾ ಸಭೆ: ಪ್ರತಿಧ್ವನಿಸಲಿದೆ ಭದ್ರಾ ಬಲದಂಡೆ ಸೀಳಿ ನಡೆಸ್ತಿರುವ ಕಾಮಗಾರಿ!

Leave a Comment