ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದ್ದು, ಆಗಸ್ಟ್ 19 ರಂದು ಬೆಲೆಯು ಅಲ್ಪ ಬದಲಾವಣೆಯೊಂದಿಗೆ ಸ್ಥಿರವಾಗಿದೆ. ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹1,54,570 ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹1,41,689 ರಷ್ಟಿದೆ.
ಪ್ರಮುಖ ನಗರಗಳಲ್ಲಿ 24K ಮತ್ತು 22K ಚಿನ್ನದ ದರ (ಪ್ರತಿ 10 ಗ್ರಾಂಗೆ):
ಇಂದಿನ ಬೆಳ್ಳಿ ದರ (Silver Price Today):
999 ಫೈನ್ ಸಿಲ್ವರ್ (ರಾಷ್ಟ್ರೀಯ ಮಟ್ಟ): ಪ್ರತಿ ಕೆಜಿಗೆ ₹2,32,280
925 ಸ್ಟರ್ಲಿಂಗ್ ಸಿಲ್ವರ್: ಪ್ರತಿ ಕೆಜಿಗೆ ₹2,15,784
ವಾರ್ಷಿಕ ಏರಿಕೆ: ಕಳೆದ ಆಗಸ್ಟ್ 19, 2025 ರಂದು ಕೆಜಿ ಬೆಳ್ಳಿಗೆ ₹1,13,920 ಇತ್ತು. ಅಂದರೆ ಕಳೆದ ಒಂದು ವರ್ಷದಲ್ಲಿ ಬೆಳ್ಳಿ ದರವು ಬರೋಬ್ಬರಿ 104.78% ನಷ್ಟು ಜಿಗಿತ ಕಂಡಿದೆ.
ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (999 ಫೈನ್ – ಪ್ರತಿ ಕೆಜಿಗೆ):
ಚೆನ್ನೈ: ₹2,33,540
ಹೈದರಾಬಾದ್: ₹2,33,230
ಬೆಂಗಳೂರು: ₹2,33,040
ಮುಂಬೈ: ₹2,32,860
ಕೋಲ್ಕತ್ತಾ: ₹2,32,550
ದೆಹಲಿ: ₹2,32,460





Leave a comment