ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದೀಪಾವಳಿ ಹಬ್ಬದ ಆಚರಣೆಯ ವಿಶೇಷ ಪೂಜಾ ಮಾಹಿತಿ, ದೀಪಾವಳಿ ಲಕ್ಷ್ಮಿ ಪೂಜಾ ಮುಹೂರ್ತ

On: October 30, 2024 11:52 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:30-10-2024

ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403

ಲೆಕ್ಕ ಪುಸ್ತಕದ ಖರೀದಿ ದಿನಾಂಕ ಮತ್ತು ಸಮಯ:
29-10-2024 ಮಂಗಳವಾರ ಬೆಳಗ್ಗೆ 10.45 ರಿಂದ ಮಧ್ಯಾಹ್ನ 2:45
ಅಥವಾ ಸಾಯಂಕಾಲ 4:35 ರಿಂದ ರಾತ್ರಿ 11:50
ಬುಧವಾರ ತ್ರಯೋದಶಿ ಮಧ್ಯಾಹ್ನ 01 :16 ರವರಿಗೆ ಇರುತ್ತದೆ ಈ ದಿನವೂ ಖರೀದಿ ಮಾಡಬಹುದು. ಖರೀದಿ ಮಾಡುವ ಸಮಯ ಬೆಳಗ್ಗೆ 9:15 ರಿಂದ ಬೆಳಗ್ಗೆ 11:40 ವರೆಗೆ

ದೀಪಾವಳಿ ಲಕ್ಷ್ಮಿ ಪೂಜಾ ಮುಹೂರ್ತ

ದಿನಾಂಕ 31- 10 -2024 ಗುರುವಾರ ಅಮಾವಾಸ್ಯೆ ಮಧ್ಯಾಹ್ನ 03: 53ಕ್ಕೆ ಪ್ರಾರಂಭವಾಗುತ್ತದೆ. ಈ ದಿನ ಸಂಜೆ ಮಹಾಲಕ್ಷ್ಮಿ, ಧನಲಕ್ಷ್ಮಿ ಕುಬೇರ ಪೂಜೆ ಮಾಡಿರಿ.

ದೀಪಾವಳಿ ಲಕ್ಷ್ಮಿ ಪೂಜಾ ಸಮಯ ಫಲ

ದಿನಾಂಕ 31- 10 -2024 ಗುರುವಾರ
(1)06:05 ರಿಂದ ಸಾಯಂಕಾಲ 06:55 – ಧನ ಲಾಭ, ಉಡುಗೊರೆ ಶುಭಫಲ ಪಡೆಯಲಿದ್ದೀರಿ.
(2) ಸಾಯಂಕಾಲ 07 :05 ರಿಂದ 07:42 ಲಕ್ಷ್ಮಿ ಪೂಜಾ ಮಾಡಿದರೆ ಉತ್ತಮ ಪ್ರಗತಿಮತ್ತು ವಿಶೇಷ ಲಾಭ.
(3) ಸಾಯಂಕಾಲ 07:55 ರಾತ್ರಿ 8.35 ಲಕ್ಷ್ಮಿ ಪೂಜೆ ಮಾಡಿದರೆ ಸಂತೋಷದ ಸುದ್ದಿ ಹಾಗೂ ಕುಟುಂಬದಲ್ಲಿ ಸರ್ವ ಕಾರ್ಯಸಿದ್ಧಿ.
(4) ರಾತ್ರಿ 8.:49 ರಿಂದ ರಾತ್ರಿ 9:50 ಲಕ್ಷ್ಮಿ ಪೂಜೆ ಮಾಡಿದರೆ ಸರ್ವ ಕಾರ್ಯಸಿದ್ಧಿ ಮತ್ತು ಆಕಸ್ಮಿಕ ಧನಾಗಮನ.
(5) ರಾತ್ರಿ 9:58 ರಿಂದ ರಾತ್ರಿ 10:25 ಲಕ್ಷ್ಮಿ ಪೂಜೆ ಮಾಡಿದರೆ ವ್ಯಾಪಾರ ಲಾಭ ಮತ್ತು ಕುಟುಂಬದಲ್ಲಿ ನೆಮ್ಮದಿ.
(6 )ರಾತ್ರಿ 10.38 ರಿಂದ ರಾತ್ರಿ 11:30ವರೆಗೆ ಲಕ್ಷ್ಮಿ ಪೂಜೆ ಮಾಡಿದರೆ ವಿಶೇಷ ಧನ ಲಾಭ ಹಾಗೂ ಧನಾಭಿವೃದ್ಧಿ.

ದೀಪಾವಳಿ ಪಾಡ್ಯಾದ ಮುಹೂರ್ತ

ದಿನಾಂಕ 2.11.2024 ಶನಿವಾರ ಪಾಡ್ಯ ಇರುತ್ತದೆ ಈ ದಿನ ಸೂರ್ಯೋದಯಕ್ಕೆ ಮುನ್ನ ಲಕ್ಷ್ಮಿ ಪೂಜೆ ಮಾಡುವುದು ಶ್ರೇಯಸ್ಕರ.
ಸಮಯ ಫಲ :(1) ಬೆಳಗ್ಗೆ 4.19 ರಿಂದ ಬೆಳಗ್ಗೆ 5:00 ಧನಸಾಯ ಆಕಸ್ಮಿಕ ಲಾಭ.
(2) ಬೆಳಗ್ಗೆ ಐದು 10 ರಿಂದ ಬೆಳಗ್ಗೆ 5:50 ವಿಫಲ ಧನ ಆಗಮನ, ಧಾನ್ಯ ವೃದ್ಧಿ.
(3 )ಬೆಳಿಗ್ಗೆ 6: 05 ರಿಂದ ಬೆಳಿಗ್ಗೆ 6:45 ನೆಮ್ಮದಿ, ಸಾಲ ನಿವಾರಣೆ, ವಸ್ತುಗಳಿಂದ ಧನ ಲಾಭ.
(4) ಬೆಳಗ್ಗೆ 603 ರಿಂದ ಬೆಳಗ್ಗೆ 7:50 ಆರೋಗ್ಯ ವೃದ್ಧಿ ವಿಶೇಷ ಫಲ, ಸಂತೃಪ್ತಿ.

ದೀಪಾವಳಿ ಅಮಾವಾಸ್ಯೆ ಧನಲಕ್ಷ್ಮಿ ಪೂಜೆ

ದಿನಾಂಕ 31- 10- 2024 ಗುರುವಾರ ಅಮಾವಾಸ್ಯೆ ಮಧ್ಯಾಹ್ನ 3: 53ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಸಂಜೆ 06:17ಕ್ಕೆ ಅಮಾವಾಸ್ಯೆ ಮುಕ್ತಾಯಗೊಳ್ಳುತ್ತದೆ,
ರಾತ್ರಿ ಮೊದಲ ಪ್ರಹಾರದಲ್ಲಿ ಅಮಾವಾಸ್ಯೆ ಇರುವುದಿಲ್ಲ, ಆದ್ದರಿಂದ ಗುರುವಾರವೇ ಧನಲಕ್ಷ್ಮಿ ಮತ್ತು ಕುಬೇರ ಪೂಜೆ ಮಾಡಿರಿ.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment