ದಾವಣಗೆರೆ: ನಗರದ ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2025-26ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಹರ್ಷವರ್ಧನ ಕೆ. 563 ಅಂಕ, ಸೌಮ್ಯ ಕುಲಕರ್ಣಿ 541, ಮೇಘರಾಜ್ ಎಂ. ಎ. 516, ಸಾನಿಧ್ಯ ಎಸ್. ಭಟ್ 473, ಅರುಣ್ ಎಂ. 426, ಯಶೋಧ ಸಿ. 389, ಪ್ರವೀಣ್ ಎಸ್. ಕೆ. 385, ಜೀವಿತಾ ಬಿ. 379, ನೂರ್ ಇ ಅನಮ್ 373 ಹಾಗೂ ಜಯಮ್ಮ 352 ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಇನ್ನೂ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಗಳಿಸಿದ ಅಂಕಗಳು
ಹರ್ಷವರ್ಧನ ಕೆ.: 563
ಸೌಮ್ಯ ಕುಲಕರ್ಣಿ: 541
ಮೇಘರಾಜ್ ಎಂ. ಎ.: 516
ಸಾನಿಧ್ಯ ಎಸ್. ಭಟ್: 473
ಅರುಣ್ ಎಂ.: 426
ಯಶೋಧ ಸಿ.: 389
ಪ್ರವೀಣ್ ಎಸ್. ಕೆ.: 385
ಜೀವಿತಾ ಬಿ.: 379
ನೂರ್ ಇ ಅನಮ್: 373
ಜಯಮ್ಮ: 352
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಉಚಿತ ಲಾಂಗ್ ಟರ್ಮ್ ಕೋಚಿಂಗ್:
ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಮೊದಲ 30 ವಿದ್ಯಾರ್ಥಿಗಳಿಗೆ ಸೈನ್ಸ್ ಅಕಾಡೆಮಿ ಸಂಸ್ಥೆಯ ವತಿಯಿಂದ ಒಂದು ವರ್ಷದ ಉಚಿತ ಲಾಂಗ್ ಟರ್ಮ್ ಕೋಚಿಂಗ್ ನೀಡಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ತಕ್ಷಣವೇ ಕಾಲೇಜು ಕಚೇರಿಯನ್ನು ಭೇಟಿ ಮಾಡಿ ಮಾಹಿತಿ ಪಡೆದು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9066621827, 9481181446, 9980368779 ಸಂಪರ್ಕಿಸಬಹುದಾಗಿದೆ.
- Davanagere PU college NEET achievements
- Davanagere Science Academy
- Free NEET long term coaching
- NEET coaching Davanagere
- NEET results 2025
- NEET Toppers Davanagere
- Science Academy PU College
- ಉಚಿತ ಲಾಂಗ್ ಟರ್ಮ್ ಕೋಚಿಂಗ್
- ದಾವಣಗೆರೆ ಪಿಯು ಕಾಲೇಜು ನೀಟ್ ಸಾಧನೆ
- ದಾವಣಗೆರೆ ಸೈನ್ಸ್ ಅಕಾಡೆಮಿ
- ನೀಟ್ ಉಚಿತ ತರಬೇತಿ ದಾವಣಗೆರೆ
- ನೀಟ್ ಪರೀಕ್ಷೆ ಸಾಧನೆ
- ಸೈನ್ಸ್ ಅಕಾಡೆಮಿ ಫಲಿತಾಂಶ





Leave a comment