ದಾವಣಗೆರೆ: ಪ್ರಸಕ್ತ ಸಾಲಿನ ಮೀನುಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಶೇಷವಾಗಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಮೀನುಗಾರರಿಗೆ ಈ ಕೆಳಗಿನ ಯೋಜನೆಗಳಡಿ ಸೌಲಭ್ಯಗಳನ್ನು ನೀಡಲಾಗುವುದು:
ಮೀನುಗಾರಿಕೆ ಸಲಕರಣೆ ಕಿಟ್‌ಗಳ ವಿತರಣೆ
ಫೈಬರ್ ಗ್ಲಾಸ್ ಹರಿಗೋಲು ವಿತರಣೆ
‘ಮತ್ಸ್ಯವಾಹಿನಿ’ ಮತ್ತು ಮೀನು ಮಾರಾಟಕ್ಕೆ ಸಹಾಯ ಧನ
ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಯೋಜನೆ
ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತ ಹಾಗೂ ಅರ್ಹ ಮೀನುಗಾರರು ತಮ್ಮ ಹತ್ತಿರದ ಮೀನುಗಾರಿಕೆ ಕಚೇರಿಯಿಂದ ಅರ್ಜಿಯನ್ನು ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 30 ರೊಳಗಾಗಿ ಆಯಾ ತಾಲೂಕಿನ ‘ಮೀನುಗಾರಿಕೆ ಸಹಾಯಕ ನಿರ್ದೇಶಕರ’ ಕಚೇರಿಗೆ ಸಲ್ಲಿಸಬೇಕಾಗಿ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Davanagere Fisheries Department
- DAVANAGERE NEWS
- Fiberglass Coracle Scheme
- Fisheries Application August 30
- Karnataka Fisheries Schemes
- Matsyavahini Scheme Davanagere
- SC ST Fishermen Subsidies
- SC ST ಮೀನುಗಾರಿಕೆ ಯೋಜನೆ
- ಉಚಿತ ಮೀನುಗಾರಿಕೆ ಕಿಟ್
- ದಾವಣಗೆರೆ ಮೀನುಗಾರಿಕೆ ಇಲಾಖೆ
- ದಾವಣಗೆರೆ ಸುದ್ದಿ
- ಫೈಬರ್ ಗ್ಲಾಸ್ ಹರಿಗೋಲು
- ಮತ್ಸ್ಯವಾಹಿನಿ ಯೋಜನೆ
- ಮೀನುಗಾರಿಕೆ ಯೋಜನೆಗಳು
- ಮೀನುಗಾರಿಕೆ ಸಹಾಯಧನ





Leave a comment