ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕೇಂದ್ರ ಸರ್ಕಾರದಿಂದ ‘ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ’ ಜಾರಿ; ಇಲ್ಲಿದೆ ಮುಖ್ಯ ಮಾಹಿತಿ

On: August 29, 2024 3:36 PM
Follow Us:
---Advertisement---

ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಕುಟುಂಬದ ಮುಖ್ಯಸ್ಥರು ಅನಿರೀಕ್ಷಿತ ಸಂದರ್ಭಗಳಲ್ಲಿ ಸಾವನ್ನಪ್ಪಿದರೆ, ಕುಟುಂಬವನ್ನು ಬೆಂಬಲಿಸಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ’ (ಎನ್‌ಎಫ್‌ಬಿಎಸ್‌) ಜಾರಿಗೊಳಿಸುತ್ತಿದೆ.

ಈ ಯೋಜನೆಯ ಮೂಲಕ ಆ ಕುಟುಂಬಕ್ಕೆ 20 ಸಾವಿರ ರೂ. ಬಡತನ ರೇಖೆಗಿಂತ ಕೆಳಗಿರುವ ಮತ್ತು BPL
ಪಡಿತರ ಚೀಟಿ ಹೊಂದಿರುವವರು ಮಾತ್ರ ಈ ಯೋಜನೆಗೆ ಅರ್ಹರು. ಈ ಯೋಜನೆಗಾಗಿ ಅರ್ಜಿಗಳನ್ನು ನಿಮ್ಮ ಸೇವಾ ಕೇಂದ್ರಗಗಳಲ್ಲಿ ಸಲ್ಲಿಸಿ, ನಿಮ್ಮ ಮಂಡಲ ಕಂದಾಯ ಅಧಿಕಾರಿಗೆ ಸಲ್ಲಿಸಬೇಕು.

Join WhatsApp

Join Now

Join Telegram

Join Now

Leave a Comment