Home ಕ್ರೈಂ ನ್ಯೂಸ್ ಮಹಿಳಾ ಅಧಿಕಾರಿಯ ಭುಜ ಹಿಡಿದುಕೊಳ್ಳುವುದು ಲೈಂಗಿಕ ಕಿರುಕುಳವಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಹಿಳಾ ಅಧಿಕಾರಿಯ ಭುಜ ಹಿಡಿದುಕೊಳ್ಳುವುದು ಲೈಂಗಿಕ ಕಿರುಕುಳವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

Share
ಮಹಿಳಾ
Share

ಮುಂಬೈ: ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರ ಭುಜವನ್ನು ಹಿಡಿದು ತಳ್ಳಿದ ವ್ಯಕ್ತಿಯ ಮೇಲಿನ ಲೈಂಗಿಕ ಕಿರುಕುಳ ಆರೋಪವನ್ನು ಬಾಂಬೆ ಹೈಕೋರ್ಟ್‌ನ ಕೊಲ್ಲಾಪುರ ಪೀಠವು ರದ್ದುಗೊಳಿಸಿದೆ.

ಆದರೆ, ಆ ವ್ಯಕ್ತಿಯು ಸಾರ್ವಜನಿಕ ಅಧಿಕಾರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಅಡ್ಡಿಪಡಿಸಿದ ಮತ್ತು ಮಹಿಳೆಯ ಮರ್ಯಾದೆಗೆ ಭಂಗ ತಂದ ಆರೋಪದ ಮೇಲಿನ ಎಫ್‌ಐಆರ್ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಘಟನೆಯಲ್ಲಿ ಯಾವುದೇ ರೀತಿಯ ಲೈಂಗಿಕ ದುರುದ್ದೇಶ, ಆಹ್ವಾನ ಅಥವಾ ಲೈಂಗಿಕ ದೌರ್ಜನ್ಯದ ಎಳೆಗಳು ಕಂಡುಬಾರದ ಕಾರಣ ಐಪಿಸಿ ಸೆಕ್ಷನ್ 354-ಎ ಅಡಿಯಲ್ಲಿ ಲೈಂಗಿಕ ಕಿರುಕುಳದ ಆರೋಪ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

Share

Leave a comment

Leave a Reply

Your email address will not be published. Required fields are marked *

Related Articles