60 ವರ್ಷದ ವೃದ್ದನನ್ನು ಅಪಹರಿಸಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟ ಪಾಪಿಗಳು: 24 ಗಂಟೆಯೊಳಗಿನ ಪೊಲೀಸ್ ಆಪರೇಷನ್ ಹೇಗಿತ್ತು, ಮುಂದೇನಾಯ್ತು…?
SUDDIKSHANA KANNADA NEWS| DAVANAGERE| DATE:02-06-2023 ದಾವಣಗೆರೆ (DAVANAGERE) : ವ್ಯಕ್ತಿ ಅಪಹರಣ (KIDNAP) ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೂ.1ರ ಮಧ್ಯಾಹ್ನದ...