ದಾವಣಗೆರೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚನ್ನಗಿರಿ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಹಾಗೂ ಕಾಳುಮೆಣಸು ವಹಿವಾಟು ನಡೆದಿದ್ದು, ಪ್ರಮುಖ ಕೃಷಿ ಉತ್ಪನ್ನಗಳ ಬೆಲೆ ವಿವರಗಳು ಬಿಡುಗಡೆಯಾಗಿವೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಯು ಕನಿಷ್ಠ 37,100 ರೂ., ಗರಿಷ್ಠ 49,191 ರೂ. ಹಾಗೂ ಸರಾಸರಿ 47,031 ರೂ.ಗಳಂತೆ ಮಾರಾಟವಾಗಿದೆ.
ಅಲ್ಲದೆ, 2ನೇ ತಳಿಯ ಅಡಿಕೆಯು ಕ್ವಿಂಟಾಲ್ಗೆ 25,536 ರೂ. ನಿಂದ 36,300 ರೂ. ವರೆಗೆ ವಹಿವಾಟು ದಾಖಲಿಸಿದೆ.
ಶುಕ್ರವಾರ ಪ್ರತಿ ಕ್ವಿಂಟಲ್ ಅಡಿಕೆಗೆ 50,099 ರೂಪಾಯಿ ದಾಖಲಾಗಿತ್ತು. ಆದರೆ, ಇಂದು ಸುಮಾರು 900 ರೂಪಾಯಿ ಕುಸಿತ ಕಂಡಿದೆ.
ರಾಶಿ ಅಡಿಕೆ ಬೆಲೆ: ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಗರಿಷ್ಠ 49,191 ರೂ. ಹಾಗೂ ಸರಾಸರಿ 47,031 ರೂ. ತಲುಪಿದೆ.
2ನೇ ತಳಿ ಅಡಿಕೆ: 2ನೇ ತಳಿಯ ಅಡಿಕೆಯು ಕನಿಷ್ಠ 25,536 ರೂ. ಮತ್ತು ಗರಿಷ್ಠ 36,300 ರೂ. ವರೆಗೆ ಮಾರಾಟವಾಗಿದೆ.
ಕಾಳುಮೆಣಸು ಹಾಗೂ ಹಸಿ ಅಡಿಕೆ: ಕಪ್ಪು ಕಾಳುಮೆಣಸು 63,679 ರೂ. ಮತ್ತು ದಾವಣಗೆರೆ ಮಾರುಕಟ್ಟೆಯಲ್ಲಿ ಹಸಿ ಅಡಿಕೆ 6,200 ರೂ. ವಹಿವಾಟು ಕಂಡಿದೆ.





Leave a comment