ನವದೆಹಲಿ/ಬೆಂಗಳೂರು: ಆಗಸ್ಟ್ 20, 2026 ರಂದು ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನದ ದರ ಶೇಕಡಾ 0.3 ರಷ್ಟು ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ ₹1.58 ಲಕ್ಷದ ತಲುಪಿದೆ.
ಅಮೆರಿಕದ ಟ್ರೆಷರಿ ಲಿಕ್ವಿಡಿಟಿ ಬೆಂಬಲದ ಪ್ರಕಟಣೆಯ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಶೇಕಡಾ 3 ಕ್ಕಿಂತ ಹೆಚ್ಚು ಜಿಗಿತ ಕಂಡಿದೆ. ಇದರ ನೇರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೆಯೂ ಬಿದ್ದಿದ್ದು, ಭಾರತದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಏರಿಕೆಯಾಗಿದೆ.
ಇಂದಿನ ಸರಾಸರಿ ಚಿನ್ನದ ದರ (ಪ್ರತಿ ಗ್ರಾಂಗೆ):
24 ಕ್ಯಾರಟ್ ಚಿನ್ನ (99.9% ಶುದ್ಧತೆ): ₹15,927
22 ಕ್ಯಾರಟ್ ಚಿನ್ನ (91.6% ಶುದ್ಧತೆ): ₹14,600
18 ಕ್ಯಾರಟ್ ಚಿನ್ನ (75% ಶುದ್ಧತೆ): ₹11,946
ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (24K / 22K):
ಬೆಂಗಳೂರು / ದಾವಣಗೆರೆ / ಮುಂಬೈ: ₹15,927 (24K) | ₹14,600 (22K)
ದೆಹಲಿ: ₹15,942 (24K) | ₹14,615 (22K)
ಚೆನ್ನೈ: ₹15,927 (24K) | ₹14,600 (22K)





Leave a comment