SUDDIKSHANA KANNADA NEWS/ DAVANAGERE/ DATE:22-11-2024
ದಾವಣಗೆರೆ: ದಾವಣಗೆರೆ ಮತ್ತು ಯರಗುಂಟ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಮಂಡಿಪೇಟೆ ಫೀಡರ್ ಮತ್ತು ಯರಗುಂಟ ಎಫ್-06 ಶಿವಾಲಿ,ಎಫ್-07 ಶಿವನಗರ ಮತ್ತು ಎಫ್-16 ಎಸ್ ಜೆಎಂ,ವಿಜಯನಗರ, ಎಸ್ ಟಿ ಪಿ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ನವಂಬರ್ 23 ರಂದು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ರೆಹಮಾನ್ ರಸ್ತೆ, ಮಂಡಕ್ಕಿ ಭಟ್ಟಿ 1ನೇ ಕ್ರಾಸ್ನಿಂದ 10ನೇ ಕ್ರಾಸ್ವರೆಗೆ, ರಿಂಗ್ರಸ್ತೆ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲಮಾಕ್ರ್ಸ್ ನಗರ, ಪೊಲೀಸ್ ದೇವರಾಜ್ ಕ್ವಾರ್ಟಸ್(ಬೇತೂರ್ ರಸ್ತೆ) ಮಂಡಿಪೇಟೆ, ಅಶೋಕ ಟಾಕೀಸ್, ಬಿನ್ನಿ ಕಂಪನಿ ರಸ್ತೆ,
ಮಹಾವೀರ , ಕೆಆರ್ ರಸ್ತೆ, , ಗಡಿಯಾರ ಕಂಬ, ಬಿಟಿ ಗಲ್ಲಿ, ಬೆಳ್ಳೂಡಿ ಗಲ್ಲಿ, ಇಸ್ಲಾಂಪೇಟೆ, ಹೆರಿಗೆ ಆಸ್ಪತ್ರೆ, ಪೋಸ್ಟ್ ಆಫೀಸ್, ರೈಲ್ವೇ ಸ್ಟೇಷನ್, ವಿಜಯಲಕ್ಷ್ಮೀ ರಸ್ತೆ ಸ್ವಲ್ಪಭಾಗ, ವಸಂತ ಟಾಕೀಸ್ ಸ್ವಲ್ಪಭಾಗ, ಎಸ್ ಪಿ ಎಸ್ ನಗರ, ಬಿ ಎನ್ -1 ಲೇಔಟ್, ಭಾಷಾ ನಗರ , ಚೌಡೇಶ್ವರಿ ನಗರ, ಗಾಂಧಿನಗರ ವಿದ್ಯುತ್ ವ್ಯತ್ಯಯವಾಗಲಿದೆ.
ಶಿವನಗರ ,ಎಸ್ ಎಸ್ ಎಂ ನಗರ , ಬಿ ಡಿ ಲೇಔಟ್ , ಬಿಸ್ಮಿಲ್ಲಾ ಲೇಔಟ್ , ಹೆಗ್ಡೆ ನಗರ , ರಜವುಳ್ಳ ಮುಸ್ತಫಾ ನಗರ , ಅಜಾದ್ ನಗರ, ಭಾಷಾ ನಗರ ಮೇನ್ ರೋಡ್ .ಎಸ್ ಜೆ ಎಂ ನಗರ 1 ನೇ ಕ್ರಾಸ್ ಇಂದ 16 ನೇ ಕ್ರಾಸ್ ವರೆಗೆ, ಸೇವಾದಳ ಕಾಲೋನಿ, ಹೊಸ ಕ್ಯಾಂಪ್, ಬಿ ಎನ್ ಲೇಔಟ್, ದೇವರಾಜ್ ಅರಸ್ ಬಿ ಅಂಡ್ ಸಿ ಬ್ಲಾಕ್, ಕೊಂಡಜ್ಜಿ ರೋಡ್, ಎಸ್ ಪಿ ಆಫೀಸ್, ಆರ್ ಟಿಒ ಆಫೀಸ್, ವಿಜಯನಗರ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ಎಸ್ ಪಿ ಎಸ್ ನಗರ 2ನೆ ಹಂತ, ಎಸ್ಎಂಕೆ ನಗರ, ವಾಲ್ಮೀಕಿ ಸರ್ಕಲ್ ಸುತ್ತ ಮುತ್ತ,ಕುರುಬರ ಕೇರಿ, ಅಜಾದ್ ನಗರ 1,2,3 ನೇ ಕ್ರಾಸ್, ಅಹಮದ್ ನಗರ, ಬಸವರಾಜ್ ಪೇಟೆ, ಎಚ್ ಸಿ ಗಲ್ಲಿ, ಕೆಬಿಎನ್ ಗಲ್ಲಿ, ಗಣೇಶ್ ಪೇಟೆ, ದೇವಾಂಗ ಪೇಟೆ, ಕಾಳಿಕಾದೇವಿ ರೋಡ್, ಎಂ ಜಿ ರೋಡ್, ಮಂಡಿಪೇಟೆ ರೋಡ್, ಗುಡ್ ಶೆಡ್ ರೋಡ್, ಬಿನ್ನಿ ಕಂಪನಿ ರೋಡ್, ಮಹಾವೀರ ರೋಡ್, ಎನ್ ಆರ್ ರೋಡ್, ಚಾಮರಾಜ್ ಪೇಟೆ, ಗಡಿಯಾರ ಕಂಬ, ವಿಜಯಲಕ್ಷ್ಮಿ ರೋಡ್ ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.