Home ದಾವಣಗೆರೆ ಮುಗೀತು ಸಿಎಂ-ಡಿಸಿಎಂ ಟಿಫನ್ ಕೂಟ : ಸಿಎಲ್ ಪಿ ಸಭೆ ವೇಳೆ ಸಿದ್ದರಾಮಯ್ಯರಿಂದ ಶಾಸಕರಿಗೂ ಔತಣಕೂಟ!
ದಾವಣಗೆರೆನವದೆಹಲಿಬೆಂಗಳೂರು

ಮುಗೀತು ಸಿಎಂ-ಡಿಸಿಎಂ ಟಿಫನ್ ಕೂಟ : ಸಿಎಲ್ ಪಿ ಸಭೆ ವೇಳೆ ಸಿದ್ದರಾಮಯ್ಯರಿಂದ ಶಾಸಕರಿಗೂ ಔತಣಕೂಟ!

Share
ಸಿದ್ದರಾಮಯ್ಯ
Share

ಬೆಂಗಳೂರು: ಸಿಎಲ್ ಪಿ ಸಭೆಯಲ್ಲಿ ಶಾಸಕರ ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

READ ALSO THIS STORY: ಒಳಗೊಳಗೆ ಗದ್ದುಗೆ ಗುದ್ದಾಟ, ಮೇಲೆ ಎಲ್ಲವೂ ಚೆನ್ನಾಗಿದೆಯೆಂದು ಫೋಸ್ ಕೊಟ್ಟ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್!

ಶಾಸಕರೊಂದಿಗೂ ಔತಣಕೂಟ ಏರ್ಪಡಿಸಿ ಒಗ್ಗಟ್ಟಿನ ಸೂತ್ರವನ್ನು ಪಠಿಸಲಾಗುವುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.

ಸಿಎಲ್ ಪಿ ಸಭೆ ಸಂದರ್ಭದಲ್ಲಿ ಶಾಸಕರೊಂದಿಗೆ ಔತಣಕೂಟ ಏರ್ಪಡಿಸಲಾಗುವುದು ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಉಪಾಹಾರ 2.0, ನಾಟಿ ಚಿಕನ್ ಆನ್ ಮೆನುವಿನಲ್ಲಿ ಆತಿಥ್ಯ ವಹಿಸಿದ್ದಾರೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ. ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕುರ್ಚಿ ಮೇಲೆ ಆಸೆ ಇಟ್ಟಿರುವ ಡಿಕೆಶಿ, ಚಿನನ್ ಮೆನು ಬಡಿಸುವಾಗ ಸಿದ್ದರಾಮಯ್ಯರ ಚಿತ್ತ ಈ ಕಡೆ ಹೊರಳಿತು.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದಿತ್ತು. ಮೂಲಗಳ ಪ್ರಕಾರ ಸಿದ್ದರಾಮಯ್ಯ ಮತ್ತು ಡಿಕೆಎಸ್ ಐದು ವರ್ಷಗಳ ಅವಧಿಯನ್ನು ಹಂಚಿಕೊಳ್ಳುತ್ತಾರೆ, ಅಂದರೆ, ಪ್ರತಿಯೊಬ್ಬರೂ 2.5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಒಪ್ಪಂದವಾಗಿತ್ತು ಎಂಬುದಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ

Share

Leave a comment

Leave a Reply

Your email address will not be published. Required fields are marked *