ಸಿಎಂ ಸಿದ್ದರಾಮಯ್ಯ ಬಂದು ನಾನು ಬೇಕೋ ಆತ ಬೇಕೋ ಎಂದದ್ದು ನನ್ನ ಬೆಳವಣಿಗೆ ಅಲ್ವ: ಜಿ. ಬಿ. ವಿನಯ್ ಕುಮಾರ್
SUDDIKSHANA KANNADA NEWS/ DAVANAGERE/ DATE:04-12-2024 ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಾನು ಪಕ್ಷೇತರನಾಗಿ ಕಣಕ್ಕಿಳಿದೆ. ಇಡೀ ರಾಜ್ಯದಲ್ಲಿ ಸ್ಪರ್ಧೆ ಮಾಡಿದ್ದ ಪಕ್ಷೇತರ ಅಭ್ಯರ್ಥಿಗಳ ಪೈಕಿ ಹೆಚ್ಚು ...