NEW YEAR 2025: ಸಿಸಿಟಿವಿ, ತಾಲೂಕು ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಸೇರಿ ಪೊಲೀಸ್ ಇಲಾಖೆಯ ಹದ್ದಿನ ಕಣ್ಣು ಹೇಗಿದೆ ಗೊತ್ತಾ?
SUDDIKSHANA KANNADA NEWS/ DAVANAGERE/ DATE:30-12-2024 ದಾವಣಗೆರೆ: 2025 ಆಗಮನಕ್ಕೆ ಉಳಿದಿರುವುದು ಕೆಲವೇ ಗಂಟೆಗಳು ಮಾತ್ರ. ಈಗಾಗಲೇ ಪೊಲೀಸ್ ಇಲಾಖೆಯು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ...