BIG BREAKING: ಯತ್ನಾಳ್, ಸಿದ್ದೇಶ್ವರ ಟೀಂಗೆ ಕೌಂಟರ್ ಕೊಡಲು ಎಂ. ಪಿ. ರೇಣುಕಾಚಾರ್ಯ ಬಣ ರೆಡಿ: ಈ ಸಭೆಯತ್ತ ಎಲ್ಲರ ಚಿತ್ತ..!
SUDDIKSHANA KANNADA NEWS/ DAVANAGERE/ DATE: 301-09-2024 ದಾವಣಗೆರೆ: ಬಿಜೆಪಿ ಭಿನ್ನಮತ ಸದ್ಯಕ್ಕೆ ಶಮನವಾಗುವ ಲಕ್ಷಣ ಗೋಚರಿಸುತ್ತಿಲ್ಲ. ದಾವಣಗೆರೆ ಜಿಲ್ಲೆಯಲ್ಲಿಯೂ ಬಿಜೆಪಿ ಒಡೆದ ಮನೆಯಾಗಿದೆ. ಕೇಂದ್ರದ ಮಾಜಿ ...