ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ಭಾರತದ ಭರ್ಜರಿ ಬೇಟೆ: ಉಗ್ರ ಮಸೂದ್ ಅಜರ್ ಕುಟುಂಬ ಸರ್ವನಾಶ!

On: May 7, 2025 11:26 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-07-05-2025

ನವದೆಹಲಿ: ಭಾರತವು ಪಾಕಿಸ್ತಾನದ ಭಯೋತ್ಪಾದಕ ನೆಲೆ ಮೇಲೆ ದಾಳಿ ನಡೆಸಿದ ಭಾರತಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ.

ಮೋಸ್ಟ್ ವಾಂಟೆಂಡ್ ಭಯೋತ್ಪಾದಕ ಉಗ್ರ ಮಸೂದ್ ಅಜರ್ ಕುಟುಂಬ ಸರ್ವನಾಶವಾಗಿದೆ. ಮಸೂದ್ ಕುಟುಂಬದ 14 ಮಂದಿ ಬಲಿಯಾಗಿದ್ದಾರೆ. ಮಸೂದ್ ನ ಸಹೋದರ, ಸಹೋದರಿ ಸೇರಿದಂತೆ ಒಟ್ಟು 14 ಮಂದಿ ಹತರಾಗಿದ್ದಾರೆ.

ಇದೊಂದು ಬಿಗ್ ಆಪರೇಷನ್ ಆಗಿದೆ. ಕಂದಹಾರ್ ಜೈಲಿನಿಂದ ಈ ಉಗ್ರನನ್ನು ಬಿಡಿಸಿಕೊಂಡು ಹೋಗಲಾಯಿತು. ಭಯೋತ್ಪಾದಕನ ಕುಟುಂಬವೇ ಫಿನಿಶ್ ಆಗಿದೆ. ಈ ಮೂಲಕ ಭಾರತವು ಹಲವು ದಶಕಗಳಿಂದ ಹುಡುಕಾಟ ನಡೆಸುತ್ತಿದ್ದ ಉಗ್ರ ಮಸೂದ್ ಅಜರ್ ಮಾತ್ರವಲ್ಲ, ಆತನೇ ಕುಟುಂಬವೇ ಮುಗಿದು ಹೋಗಿದೆ.

ಹದಿನಾಲ್ಕು ಮಂದಿ ಕುಟುಂಬಸ್ಥರು ವಾಸ ಮಾಡುತ್ತಿದ್ದರು. ಸಹೋದರರು, ಸಹೋದರಿ, ಮಕ್ಕಳು ಸೇರಿದಂತೆ ಸಂಪೂರ್ಣವಾಗಿ ಇಡೀ ಕುಟುಂಬವೇ ನಾಮಾವೇಶವಾಗಿದೆ. ಭಾರತ ನಡೆಸಿರುವ 9 ದಾಳಿಗಳು ಅವರನ್ನು ಫಿನಿಶ್ ಮಾಡುವ ಕಾರ್ಯಾಚರಣೆ ಆಗಿತ್ತು. ಜೈಷ್ ಎ ಸಂಘಟನೆಯ ಪ್ರಮುಖ ರೂವಾರಿಯಾಗಿದ್ದ ಈತನನ್ನು ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ತರಬೇತಿ

ಪುರುಷ ಉಗ್ರರಂತೆ ಸ್ತ್ರೀಯರಿಗೂ ಜಿಹಾದ್ ತರಬೇತಿ: ಸತ್ತರೆ ಸ್ವರ್ಗ ಸಿಗುತ್ತೆಂಬ ಭ್ರಮೆಯೊಂದಿಗೆ ಪಾಕ್ ಪ್ರತಿ ಜಿಲ್ಲೆಯಲ್ಲೂ ಮಹಿಳೆಯರ ನೇಮಕ!

ಲಿಂಗಾಯತ ಪಂಚಮಸಾಲಿ

ಒಗ್ಗಟ್ಟಿನ ಮಂತ್ರ ಜಪಿಸಿದ ಲಿಂಗಾಯತ ಪಂಚಮಸಾಲಿ ಪೀಠಗಳ ವಚನಾನಂದ ಶ್ರೀ ಮತ್ತು ಬಸವಜಯ ಮೃತ್ಯುಂಜಯ ಸ್ವಾಮೀಜಿ!

ಎಂ. ಪಿ. ರೇಣುಕಾಚಾರ್ಯ

ಸ್ವಯಂಘೋಷಿತ ಸಂವಿಧಾನ ತಜ್ಞನ ಮಾತಿಗೆ ಜೈ ಎಂದಿದ್ದಕ್ಕೆ ಸಿದ್ದರಾಮಯ್ಯರಿಗೆ ಹೈಕೋರ್ಟ್ ಕಪಾಳಮೋಕ್ಷ: ಎಂ. ಪಿ. ರೇಣುಕಾಚಾರ್ಯ ಲೇವಡಿ!

ಪೊಲೀಸ್

ಭರ್ಜರಿ ಉದ್ಯೋಗಾವಕಾಶ, ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ: 7565 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಿ ಅರ್ಜಿ

RRB

RRB NTPC ಪದವೀಧರ ನೇಮಕಾತಿ: 5,810 ಸ್ಟೇಷನ್ ಮಾಸ್ಟರ್, ಕ್ಲರ್ಕ್ ಮತ್ತು ಇತರ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ತಂತ್ರಜ್ಞಾನ

ಮುಂದುವರಿದ ತಂತ್ರಜ್ಞಾನ ಯುಗದಲ್ಲಿ ಯಾರೂ ಕರೆದು ಅವಕಾಶ ಕೊಡಲ್ಲ, ನಾವೇ ಸೃಷ್ಟಿಸಿಕೊಳ್ಳಬೇಕು: ಜಿ. ಬಿ. ವಿನಯ್ ಕುಮಾರ್

Leave a Comment