ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

TCS ನಲ್ಲಿ ಭರ್ಜರಿ ಉದ್ಯೋಗಾವಕಾಶ

On: May 29, 2024 9:17 AM
Follow Us:
---Advertisement---

(TCS) ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಣ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ :
* ವೈರ್‌ ಲೈನ್‌ – ವೈರ್‌ ಲೆಸ್ ನೆಟ್‌ ವರ್ಕ್‌ ಸೆಕ್ಯೂರಿಟಿ
* ಆಪರೇಷನ್ ಎನೇಬಲ್ಮೆಂಟ್ -ಹ್ಯೂಮನ್ ರಿಸೋರ್ಸ್
* ಇಪಿ ಡ್ರೈವ್ ಆಪರೇಷನ್‌ ಸ್ಪೆಷಲಿಸ್ಟ್‌
* ಎಂ.ಎಫ್‌.ಜಿ ಇಯು ಡ್ರೈವ್
* ಎನ್‌.ಜಿ.ಎಂ ಎ.ಪಿ.ಎ.ಸಿ ಬಿ.ಎಫ್‌.ಎಸ್‌
* ಕಸ್ಟಮರ್ ಸರ್ವೀಸ್
* ಆ್ಯಕ್ಟಿವ್ ಡೈರೆಕ್ಟರಿ ಡೈರೆಕ್ಟರಿ
* ಎಸ್‌.ಸಿ.ಸಿ.ಎಂ
* ವಿಂಡೋಸ್ ಅಡ್ಮಿನ್
* ಜಾವ ಡೆವಲಪರ್
* ಪಬ್ಲಿಕ್ ಕ್ಲೌಡ್ ಎಡಬ್ಲ್ಯೂಎಸ್ ಅಡ್ಮಿನ್
* ಬ್ಯಾಕಪ್ ಅಡ್ಮಿನ್
* ಸ್ಟೋರೇಜ್ ಅಡ್ಮಿನ್

* Devops Admin
* ಮಿಡಲ್‌ ವೇರ್ ಅಡ್ಮಿನ್
* ಓಪೆನ್‌ ಶಿಫ್ಟ್‌ ಅಡ್ಮಿನ್
* ನೆಟ್‌ ವರ್ಕ್ ಅಡ್ಮಿನ್, ಡಾಟಾಬೇಸ್ ಅಡ್ಮಿನ್
* ಇಎಲ್‌ಕೆ ಅಡ್ಮಿನ್
* ಸೆಕ್ಯೂರಿಟಿ ಎಸ್‌ಎಂಇ
* ಟೀಮ್‌ ಸೆಂಟರ್
* ಲಿನಕ್ಸ್‌ ಅಡ್ಮಿನ್
* ಮೆಕ್ಯಾನಿಕಲ್ ಡಿಸೈನ್
* ಸರ್ವೀಸ್‌ ನೌ ಡೆವಲಪರ್
* ಓಪೆನ್‌ ಸ್ಟಾಕ್‌ ಅಡ್ಮಿನ್
* ನೆಟ್‌ ವರ್ಕ್‌ ಟೆಸ್ಕಿಂಗ್ ಆ್ಯಂಡ್‌ ಆಟೋಮೇಷನ್
* ಪ್ರೋಗ್ರೆಸ್ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್
* ಜಾವ ಫುಲ್‌ ಸ್ಟಾಕ್ ಡೆವಲಪರ್

ಅರ್ಜಿ ಸಲ್ಲಿಕೆ ಹೇಗೆ:
https://ibegin.tcs.com/iBegin/jobs/search ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈವರೆಗೂ ಅವಕಾಶ ನೀಡಲಾಗಿದೆ.

 

ಗಮನಿಸಿ: ಒಂದೊಂದು ಹುದ್ದೆಗೂ ಅರ್ಜಿ ಸಲ್ಲಿಸಲು ಬೇರೆ ಬೇರೆ ದಿನಾಂಕ ಮತ್ತು ಕಾರ್ಯಾನುಭವ ನಿಗದಿ ಪಡಿಸಲಾಗಿದೆ.

Join WhatsApp

Join Now

Join Telegram

Join Now

Leave a Comment