ನಿಗೂಢ ಹೆಜ್ಜೆ ಇಟ್ಟ ವಿನಯ್ ಕುಮಾರ್: 400ರಿಂದ 500 ಹಳ್ಳಿಗಳ ಪ್ರವಾಸ ಮಾಡಿ ಜನರ “ಪಲ್ಸ್” ಅರಿತ ಬಳಿಕ ನಿರ್ಧಾರ ಎಂದಿದ್ಯಾಕೆ ಕಾಂಗ್ರೆಸ್ ಯುವ ನಾಯಕ…?
SUDDIKSHANA KANNADA NEWS/ DAVANAGERE/ DATE:21-03-2024 ದಾವಣಗೆರೆ: ಜಿಲ್ಲೆಯಾದ್ಯಂತ ಪಾದಯಾತ್ರೆ ಮೂಲಕ ರಾಜ್ಯ ರಾಜಕಾರಣ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ಸದ್ದು ಮಾಡಿದ್ದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಔಟ್ರೀಚ್ ...