SPECIAL STORY: ಸಾವಿರಾರು ವಿದ್ಯಾರ್ಥಿಗಳಿಗೆ “ಸ್ವಾಭಿಮಾನದ ಕಿಚ್ಚು” ಹಚ್ಚಿದ ದಿಕ್ಸೂಚಿ ಕಾರ್ಯಾಗಾರ: ಜಿ. ಬಿ. ವಿನಯ್ ಕುಮಾರ್ ಸ್ಪೀಚ್ ಗೆ ಫಿದಾ!
SUDDIKSHANA KANNADA NEWS/ DAVANAGERE/ DATE:04-02-2025 ದಾವಣಗೆರೆ (Davanagere) : ಸಾವಿರಾರು ವಿದ್ಯಾರ್ಥಿಗಳು ತದೇಕಚಿತ್ತದಿಂದ ಆಲಿಸಿದರು. ನಗರ, ಗ್ರಾಮೀಣ ಪ್ರದೇಶಗಳಿಂದಲೂ ಬಂದಿದ್ದರು. ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ...