EXCLUSIVE STORY: ಟಿಕ್… ಟಿಕ್.. ಬಿಜೆಪಿ ಟಿಕೆಟ್… ಕುತೂಹಲ ಕೆರಳಿಸಿದೆ ಸ್ಪರ್ಧೆ ಮಾಡಲು ಯಾರಿಗೆ ಸಿಗಲಿದೆ ಹೈಕಮಾಂಡ್ ನ ಗ್ರೀನ್ ಸಿಗ್ನಲ್…?
SUDDIKSHANA KANNADA NEWS/ DAVANAGERE/ DATE:17-02-2024 ದಾವಣಗೆರೆ (Davanagere): ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ. ಜಿಲ್ಲೆಯಾದಾಗಿನಿಂದಲೂ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ. ಎರಡು ಬಾರಿ ಮಲ್ಲಿಕಾರ್ಜುನಪ್ಪ, ನಾಲ್ಕು ...