BIG EXCLUSIVE: ಬೆಣ್ಣೆನಗರಿಯಲ್ಲಿ ಬಿಜೆಪಿ ಬಂಡಾಯ ಬಿಸಿಯೇರಿಸಿದ ಕಾವು: ಅಭ್ಯರ್ಥಿ ಬದಲಾಗದಿದ್ದರೆ 11 ಜನರಲ್ಲಿ ಒಬ್ಬರು ಅಭ್ಯರ್ಥಿ ಖಚಿತ: ರವೀಂದ್ರನಾಥ್ ನೇತೃತ್ವದ ತಂಡ ಗಟ್ಟಿ ನಿರ್ಧಾರ
SUDDIKSHANA KANNADA NEWS/ DAVANAGERE/ DATE:21-03-2024 ದಾವಣಗೆರೆ: ದಾವಣಗೆರೆ ಬಿಜೆಪಿಯಲ್ಲಿನ ಸಮಸ್ಯೆ ಬಗೆಹರಿಯುವ ಲಕ್ಷಣ ಗೋಚರಿಸುತ್ತಿಲ್ಲ. ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರರ ಪತ್ನಿ ಗಾಯತ್ರಿ ...