ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಗೆಲ್ಲಿಸಿ, ನನ್ನ ಕೈಬಲಪಡಿಸಿ ಎಂಬ ಕರೆಕೊಟ್ಟ ನರೇಂದ್ರ ಮೋದಿ: ಪಿಎಂ ಕೈಗೆ ಮುತ್ತಿಟ್ಟ ಸಿದ್ದೇಶ್ವರ…!
SUDDIKSHANA KANNADA NEWS/ DAVANAGERE/ DATE:18-03-2024 ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಪ್ರಧಾನಿ ...