ರೈತರ ದೂರಿಗೆ ಸ್ಪಂದಿಸಿದ ಡಿಸಿ: ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್ ಭೇಟಿ, ಕೊಟ್ಟ ವಾರ್ನಿಂಗ್ ಏನು…?
SUDDIKSHANA KANNADA NEWS/ DAVANAGERE/ DATE:19-03-2025 ದಾವಣಗೆರೆ: ಕಳೆದ ಮಳೆಗಾಲದ ಹಂಗಾಮಿನಲ್ಲಿ ಬೆಳೆದ ರಾಗಿ(Millet)ಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ನೋಂದಾಯಿಸಿ 3 ತಿಂಗಳಾದ್ರೂ ...