ಮೆಡಿಕಲ್ ಶಾಪ್ ಮಾಲೀಕ ಅಮ್ಜದ್ ರಾಸಲೀಲೆ ಪ್ರಕರಣ ವಿರೋಧಿಸಿ ಫೆ.3ಕ್ಕೆ ಚನ್ನಗಿರಿ ಪಟ್ಟಣ ಬಂದ್!
SUDDIKSHANA KANNADA NEWS/ DAVANAGERE/ DATE:31-01-2025 ದಾವಣಗೆರೆ: ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಚನ್ನಗಿರಿ(Channagiri)ಯಲ್ಲಿ ಜನರ ಆಕ್ರೋಶ ಭುಗಿಲೆದ್ದಿದೆ. ಚನ್ನಗಿರಿ ಪಟ್ಟಣದಲ್ಲಿ ಅಮರ್ ಮೆಡಿಕಲ್ ಶಾಪ್ ಮಾಲೀಕ ...