ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಆಗಸ್ಚ್ 5ಕ್ಕೆ ಎಸ್ಪಿ ಉಮಾ ಪ್ರಶಾಂತ್ ಫೋನ್‌ ಇನ್ ಪ್ರೊಗ್ರಾಂ, ಈ ನಂಬರ್ ಗೆ ಕರೆ ಮಾಡಿ

On: August 4, 2025 1:25 PM
Follow Us:
Phone-in
---Advertisement---

SUDDIKSHANA KANNADA NEWS/ DAVANAGERE/DATE:04_08_2025

ದಾವಣಗೆರೆ: ಆಗಸ್ಟ್ 5ರಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಮಸ್ಯೆಗಳು, ದೂರುಗಳು ಇದ್ದಲ್ಲಿ ಹೇಳಿಕೊಳ್ಳಲು ನಾಗರಿಕರಿಗೆ ಅವಕಾಶ ಇದೆ.

READ ALSO THIS STORY: FASTag ವಾರ್ಷಿಕ ಪಾಸ್: ಆಗಸ್ಟ್ 15ಕ್ಕೆ ಸಕ್ರಿಯಗೊಳಿಸುವ ಮೊದಲು ಹೇಗೆ ಖರೀದಿಸುವುದು? ಇಲ್ಲಿದೆ ಮಾಹಿತಿ

ಬೆಳಗ್ಗೆ11 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ಈ ಮೊಬೈಲ್ ನಂಬರ್ ಗೆ 9480803208 ಗೆ ಕರೆ ಮಾಡಿ ನೇರವಾಗಿ ಮಾತನಾಡಬಹುದು.

ಪೊಲೀಸ್ ಇಲಾಖೆಯ ವಿನೂತನ “ಮನೆ ಮನೆಗೆ ಪೊಲೀಸ್ “ ಕಾರ್ಯಕ್ರಮ ಕುರಿತಂತೆಯೂ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment