ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗಡಿಯಲ್ಲಿ ನುಸುಳಲು ಯತ್ನಿಸಿದ ಪಾಕ್ ಪ್ರಜೆಯನ್ನ ಗುಂಡಿಕ್ಕಿ ಹತ್ಯೆ!

On: May 8, 2025 12:57 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-08-05-2025

ನವದೆಹಲಿ: ಗಡಿಯಲ್ಲಿ ನುಸುಳಲು ಯತ್ನಿಸಿದ ಪಾಕ್ ಪ್ರಜೆಯನ್ನು ಪಂಜಾಬ್ ಗಡಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಎಚ್ಚರಿಕೆ ಹೊರತಾಗಿಯೂ ನುಸುಳಲು ಯತ್ನಿಸಿದ ಪಾಕ್ ಪ್ರಜೆ ಹತನಾಗಿದ್ದಾನೆ.

ಗಡಿ ಭದ್ರತಾ ಪಡೆಯು ಎಚ್ಚರಿಕೆ ನೀಡುತ್ತಲೇ ಇದದ್ರೂ ಗಡಿಯಲ್ಲಿ ದಾಟಿ ಬರಲು ಪಾಕ್ ಪ್ರಜೆ ಮುಂದಾದ. ಈ ವೇಳೆ ಗುಂಡಿಕ್ಕಿ ಹೊಡೆದು ಹಾಕಲಾಗಿದೆ. ಪಾಕ್ ನ ಕುತಂತ್ರಿಗಳು ಗಡಿಯಲ್ಲಿ ನುಸುಳಲು ಪ್ರಾರಂಭಿಸಿದ್ದು, ಭಾರತೀಯ ಯೋಧರು ತಕ್ಕ ಉತ್ತರ ಕೊಡುತ್ತಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment