ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗೃಹಲಕ್ಷ್ಮೀ” ಹಣದಿಂದ ಕೊಳವೆಬಾವಿ ಕೊರೆಸಿದ ಅತ್ತೆ-ಸೊಸೆ

On: December 15, 2024 9:22 AM
Follow Us:
---Advertisement---

ಗದಗ: ಗಜೇಂದ್ರಗಢದ ಅತ್ತೆ-ಸೊಸೆ ಗೃಹಲಕ್ಷ್ಮೀ ಯೋಜನೆಯ ಹಣದ ಸಹಾಯದಿಂದ ತಮ್ಮ ಜಮೀನಿನಲ್ಲಿ ಕೊಳವೆಬಾವಿ ಕೊರೆಸುವ ಮೂಲಕ ಬಂದ ಹಣವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

ಪಟ್ಟಣದ ಮಾಲ್ದಾರ್ ಕುಟುಂಬದ ಅತ್ತೆ-ಸೊಸೆಯಾದ ಮಾಬೂಬೀ ಮತ್ತು ರೋಷನ್ ಬೇಗಂ ಇಬ್ಬರು ಸೇರಿ ಬಂದ ಗೃಹಲಕ್ಷ್ಮೀಯ ಒಟ್ಟು ಹಣವನ್ನು ಸೇರಿಸಿ ತಮ್ಮ 3ಎಕರೆ ಜಮೀನಿನಲ್ಲಿ ಕೊಳವೆಬಾವಿ ಕೊರೆಸುವುದಕ್ಕೆ ಬಳಸಿಕೊಂಡಿದ್ದಾರೆ

ಕೊಳವೆಬಾವಿ ಕೊರೆಸಲು ಒಟ್ಟು ಖರ್ಚು 60ಸಾವಿರ ರೂಪಾಯಿಗಳಾಗಿದ್ದು ಅದರಲ್ಲಿ 44ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣವಾಗಿದೆ ಇನ್ನೂಳಿದ 16ಸಾವಿರ ರೂಪಾಯಿಗಳನ್ನು ಮಾಬೂಬೀ ರವರ ಮಗನಾದ ನಜ಼ೀರ್ ಮಲ್ದಾರ್ ಭರಿಸಿದ್ದಾರೆ.

ಸಿದ್ಧರಾಮಯ್ಯನವರ ಸರ್ಕಾರದ ಯೋಜನೆಗಳು ನಮ್ಮಂತ ಬಡವರಿಗೆ ತುಂಬಾ ಉಪಯುಕ್ತವಾಗಿದೆ, ಡಿಸೆಂಬರ್10ರಂದು ಕೊರೆಸಿದ್ದು ಒಂದೂವರೆ ಇಂಚು ನೀರು ಬಂದಿದೆ ಎಂದರು.

Join WhatsApp

Join Now

Join Telegram

Join Now

Leave a Comment