ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕೆ ಎಸ್ ಆರ್ ಟಿ ಸಿ ಇ.ವಿ ಪವರ್ ಪ್ಲಸ್ ಸೇವೆಯ ಮಾರ್ಗದ ಬದಲಾವಣೆ

On: September 8, 2025 8:09 PM
Follow Us:
ಕೆ ಎಸ್ ಆರ್ ಟಿ ಸಿ
---Advertisement---

ದಾವಣಗೆರೆ: ಕೆ ಎಸ್ ಆರ್ ಟಿ ಸಿ ನಿಗಮದ ವತಿಯಿಂದ ಬೆಂಗಳೂರು ದಾವಣಗೆರೆ ಮಾರ್ಗದ ಸಮಯ ಇ.ವಿ ಪವರ್ ಪ್ಲಸ್ ಸೇವೆಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಬರುವಾಗ
ಬಾಡಾ ಕ್ರಾಸ್-ವಿದ್ಯಾನಗರ- ಗುಂಡಿ ವೃತ್ತದ-ವಿದ್ಯಾರ್ಥಿಭವನ-ನೂತನ ಬಸ್ ನಿಲ್ದಾಣದ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.

READ ALSO THIS STORY: “ಪಿಎಂ ಅವಾಸ್ ಯೋಜನೆಗೆ ಅಧಿಕಾರಿ, ಸಿಬ್ಬಂದಿ, ಮಧ್ಯವರ್ತಿಗಳಿಗೆ ಹಣ ನೀಡಬೇಡಿ”

ಬಸ್ ಸಮಯದ ವೇಳೆ:

ಬೆಂಗಳೂರು-ಸಂಜೆ 4.50 ಕ್ಕೆ ಹೊರಟು ದಾವಣಗೆರೆಗೆ ರಾತ್ರಿ 9.45 ತಲುಪಲಿದೆ. ಮತ್ತು ಸಂಜೆ 6.30ಕ್ಕೆ ಹೊರಟು ರಾ.11.15 ಕ್ಕೆ ದಾವಣಗೆರೆ, 7.15 ಕ್ಕೆ ಹೊರಟು ರಾತ್ರಿ 1 ಕ್ಕೆ ದಾವಣಗೆರೆ, ರಾ. 8.15 ಕ್ಕೆ ಹೊರಟು ರಾತ್ರಿ 1.15ಕ್ಕೆ ದಾವಣಗೆರೆ, ರಾ.9.15ಕ್ಕೆ ಹೊರಟು ರಾತ್ರಿ 3 ಕ್ಕೆ ದಾವಣಗೆರೆ, ರಾತ್ರಿ 11.58 ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗಿನಜಾವ 5 ಗಂಟೆಗೆ ದಾವಣಗೆರೆ ತಲುಪಲಿದೆ.

ಈ ಸಾರಿಗೆಗಳಲ್ಲಿ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಲಭ್ಯವಿದ್ದು, ಪ್ರಯಾಣಿಕರು ಕ.ರಾ.ರ.ಸಾ ನಿಗಮದ www.ksrtc.in ನಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸುವಂತೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್ ಶಿವಕುಮಾರಯ್ಯ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment