ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದೀರಾ… ಹಾಗಿದ್ದರೆ ಇಲ್ಲಿದೆ ಅವಕಾಶ: ಯಾವ ಹುದ್ದೆ… ಸಂಬಳ ಎಷ್ಟು…?

On: February 22, 2024 11:06 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:23-02-2024

ಬೆಂಗಳೂರು: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ಪದವಿ, ಕಂಪ್ಯೂಟರ್ ಅಪ್ಲಿಕೇಶನ್​ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಇಂಥವರಿಗೆ ಉದ್ಯೋಗಾವಕಾಶ ಇದೆ.

ಹುದ್ದೆಯ ಮಾಹಿತಿ:

ಕನ್ಸಲ್ಟೆಂಟ್ (ಡೆಪ್ಯುಟಿ ಡೈರೆಕ್ಟರ್- ಟೆಕ್ನಾಲಜಿ)-3

ಕನ್ಸಲ್ಟೆಂಟ್ (ಅಸಿಸ್ಟೆಂಟ್ ಡೈರೆಕ್ಟರ್- ಟೆಕ್ನಾಲಜಿ)-2

ಕನ್ಸಲ್ಟೆಂಟ್ (ಟೆಕ್ನಿಕಲ್ ಆಫೀಸರ್)- 8

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ಪದವಿ,
ಕಂಪ್ಯೂಟರ್ ಅಪ್ಲಿಕೇಶನ್​ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 21, 2024ಕ್ಕೆ ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:

  • ಕನ್ಸಲ್ಟೆಂಟ್ (ಡೆಪ್ಯುಟಿ ಡೈರೆಕ್ಟರ್- ಟೆಕ್ನಾಲಜಿ)- ಮಾಸಿಕ ₹ 75,000
  • ಕನ್ಸಲ್ಟೆಂಟ್ (ಅಸಿಸ್ಟೆಂಟ್ ಡೈರೆಕ್ಟರ್- ಟೆಕ್ನಾಲಜಿ)- ಮಾಸಿಕ ₹ 60,000
  • ಕನ್ಸಲ್ಟೆಂಟ್ (ಟೆಕ್ನಿಕಲ್ ಆಫೀಸರ್)- ಮಾಸಿಕ ₹ 50,000

ಉದ್ಯೋಗದ ಸ್ಥಳ:

  • ದೆಹಲಿ
  • ಬೆಂಗಳೂರು
  • ಮನೇಸರ್

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ಅರ್ಜಿ ಹಾಕೋದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ನಿರ್ದೇಶಕರು (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), 4 ನೇ ಮಹಡಿ, ಬಾಂಗ್ಲಾ ಸಾಹಿಬ್ ರಸ್ತೆ, ಕಾಳಿ ಮಂದಿರದ ಹಿಂದೆ ಗೋಲ್ ಮಾರ್ಕೆಟ್, ನವದೆಹಲಿ-110001

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment