SUDDIKSHANA KANNADA NEWS/ DAVANAGERE/ DATE:16-06-2024
ಸೋಮಶೇಖರ್B.Sc
ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು.
Mob.93534 88403
ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು ‘ಗಜಕೇಸರಿಯೋಗ” ಅಥವಾ “ಕೇಸರಿ ಯೋಗ” ಎಂದು ಕರೆಯುದುಂಟು. ಇಲ್ಲಿ ಗಜ ಎಂದರೆ ಆನೆ, ಕೇಸರಿ ಎಂದರೆ ಸಿಂಹ ಎಂದರ್ಥ. ಈ ಎರಡೂ ಪ್ರಾಣಿಗಳು ಹೇಗೆ ಶಕ್ತಿಶಾಲಿ ಇರುತ್ತವೆಯೋ ಅದೇ ತರಹ ಗಜಕೇಸರಿ ಯೋಗ ಇದ್ದವರು ಕೂಡ ಶಕ್ತಿಶಾಲಿ, ಬುದ್ಧಿಶಾಲಿಗಳಾಗಿರುತ್ತಾರೆ. ಕುಂಡಲಿಯಲ್ಲಿ ಗುರು ಮತ್ತು ಚಂದ್ರ ಒಂದೇ ಸ್ಥಾನದಲ್ಲಿದ್ದರೆ, ಅಥವಾ ಚಂದ್ರನ ಕೇಂದ್ರ ಸ್ಥಾನದಲ್ಲಿ ಗುರು ಗ್ರಹವಿದ್ದರೆ ಆಗ ಗಜಕೇಸರಿಯೋಗ ಪ್ರಾಪ್ತಿ ಆಗುತ್ತದೆ.
ಗುರುಗ್ರಹವು_ ಸಂತಾನ, ಅದೃಷ್ಟ, ಜನಪ್ರಿಯತೆ, ಜ್ಞಾನ, ಐಶ್ವರ್ಯ, ಭಾಗ್ಯವನ್ನು ಪ್ರಾಪ್ತಿ ಮಾಡುತ್ತಾನೆ.
ಚಂದ್ರ ಗ್ರಹ__ ಅಭಿವೃದ್ಧಿ, ಸಂತೋಷ, ಸಮ್ಮೋಹಕ, ಮೃದುಭಾಷಿ, ಮನಸ್ಸಿನಕಾರಕ ನು ಆಗಿರುತ್ತಾನೆ.
ಆದ್ದರಿಂದ ಒಂದೇ ರಾಶಿ ಮನೆಯಲ್ಲಿ ಎರಡು ಗ್ರಹಗಳು ಬರುವುದರಿಂದ 2 ಗ್ರಹದ ಫಲಗಳನ್ನು ಯಾರ ಜಾತಕದಲ್ಲಿ ಇರುತ್ತದೆಯೋ ಅವರು ಯೋಗ ಫಲ ಅನುಭವಿಸುತ್ತಾರೆ.
ಧನಸ್ಸು, ಮೀನ ,ವೃಷಭ ,ಕಟಕ ರಾಶಿಯವರಿಗೆ__ ಗಜಕೇಸರಿ ಯೋಗ ಇದ್ದರೆ ಅಂತವರು ಅನೇಕ ಧಾರ್ಮಿಕ ಕಾರ್ಯ, ದೇವತಾ ಪ್ರತಿಷ್ಠಾಪನೆ, ದೇವದರ್ಶನ ಮಾಡುತ್ತಾ ಇರುತ್ತಾರೆ.
ಕುಂಭ ,ವೃಶ್ಚಿಕ ರಾಶಿ__ಯವರಿಗೆ ಯೋಗ ಇದ್ದರೆ, ಅವರು ಅಖಂಡ ಸಾಮ್ರಾಜ್ಯವನ್ನು ಅಧಿಕಾರ ಚಲಾಯಿಸುವ ಪ್ರಸಂಗ ಬರುತ್ತದೆ. ಅದರ ಅರ್ಥ ಉನ್ನತ ಪದವಿ ಸ್ಥಾನ, ರಾಜಕೀಯ ,ಕೆಎಎಸ್, ಐಎಎಸ್, ಐಪಿಎಸ್, ಅಧಿಕಾರಿಗಳ ಆಗಿ ಬಾಳುವ ಅವಕಾಶ ಬರುತ್ತದೆ.
ಶ್ರೀ ಸೋಮಶೇಖರ್B.Sc
ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403