• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Friday, May 9, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

DINA BHAVISHYA: ಈ ರಾಶಿಯ ಹೋಲ್ಸೇಲ್ ವ್ಯಾಪಾರಸ್ಥರಿಗೆ ಭರ್ಜರಿ ಲಾಭ, ಕಲಾವಿದರಿಗೆ, ಸಂಗೀತಗಾರರಿಗೆ ತುಂಬಾ ಬೇಡಿಕೆ 

Editor by Editor
February 25, 2024
in ದಾವಣಗೆರೆ
0
DINA BHAVISHYA: ಈ ರಾಶಿಯ ಹೋಲ್ಸೇಲ್ ವ್ಯಾಪಾರಸ್ಥರಿಗೆ ಭರ್ಜರಿ ಲಾಭ, ಕಲಾವಿದರಿಗೆ, ಸಂಗೀತಗಾರರಿಗೆ ತುಂಬಾ ಬೇಡಿಕೆ 

SUDDIKSHANA KANNADA NEWS/ DAVANAGERE/ DATE:25-02-2024

  • ಭಾನುವಾರ ರಾಶಿ ಭವಿಷ್ಯ -ಫೆಬ್ರವರಿ-25,2024
  • ಸೂರ್ಯೋದಯ: 06:41, ಸೂರ್ಯಾಸ್ತ : 06:17
  • ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078,
  • ಮಾಘ ಮಾಸ , ಕೃಷ್ಣ ಪಕ್ಷ, ಉತ್ತರಾಯಣಂ, ಶಿಶಿರ ಋತು,
  • ತಿಥಿ: ಪಾಡ್ಯ
  • ನಕ್ಷತ್ರ: ಪೂರ್ವ ಪಾಲ್ಗುಣಿ,
  • ರಾಹು ಕಾಲ: 04:30 ನಿಂದ 06:00 ತನಕ
  • ಯಮಗಂಡ: 12:00 ನಿಂದ 01:30 ತನಕ
  • ಗುಳಿಕ ಕಾಲ: 03:00 ನಿಂದ 04:30 ತನಕ
  • ಅಮೃತಕಾಲ: ಸಂಜೆ 6:11 ನಿಂದ ರಾತ್ರಿ.7:59 ತನಕ
  • ಅಭಿಜಿತ್ ಮುಹುರ್ತ: ಮ.12:06 ನಿಂದ ಮ.12:52 ತನಕ

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ: ಹೊಸ ಒಪ್ಪಂಧಿಗಳಿಗೆ ಅಂಗೀಕಾರ ಸಮಯ ಬಂದಿದೆ, ಉದ್ಯೋಗಿಗಳಿಗೆ ಸಂಬಳ ಅಧಿಕವಾಗುವ ಅಮೃತಗಳಿಗೆ ಬಂದಿದೆ, ಹಳೆ ಮನೆಯನ್ನು ಪುನರ್ಜೀವನಗೊಳಿಸುವ ಚಿಂತನೆ, ಹಣಕಾಸು ಸಂಸ್ಥೆಯಲ್ಲಿ
ಅವ್ಯವಹಾರದ ಭೀತಿ, ಹೊಸ ವ್ಯಾಪಾರ ಪ್ರಾರಂಭ,ಟ್ರಾವೆಲ್ ಏಜೆನ್ಸಿ ಅವರಿಗೆ ಆದಾಯ ಹೆಚ್ಚಾಗಲಿದೆ, ಉದ್ಯೋಗದಲ್ಲಿ ಪ್ರೊಮೋಷನ್ ಜೊತೆ ವರ್ಗಾವಣೆ, ಶುಭಮಂಗಳ ಕಾರ್ಯ,ಕಷ್ಟಗಳ ನಡುವೆ ಉತ್ಸಾಹದಿಂದ ಕೆಲಸ ನಿರ್ವಹಣೆ, ಬಂಧುಗಳ ಸಹಾಯ-ಸಹಕಾರ ಮುಂದುವರೆಯುತ್ತದೆ, ಸಂಪಾದನೆ ಉತ್ತಮ, ಸಂತಾನದ ಶುಭ ಸಮಾಚಾರ, ಭೂ ವ್ಯವಹಾರಗಳಲ್ಲಿ ಮೋಸ ಸಂಭವ, ಉದ್ಯೋಗ ಸ್ಥಾನದಲ್ಲಿ ಪ್ರಭಾವಿ ವ್ಯಕ್ತಿಯಿಂದ ಕಿರಿಕಿರಿ, ಈಜುಕೊಳ ಸಂಸ್ಥೆ ಅವರಿಗೆ ಆದಾಯ, ಯೋಗ ಪ್ರಾಣಾಯಾಮ ದಂತ ತರಬೇತಿದಾರರಿಗೆ ಲಾಭ ಪಡೆಯಲಿದ್ದೀರಿ, ದಿನಸಿ ಪದಾರ್ಥಗಳ ವ್ಯಾಪಾರದಲ್ಲಿ ಅಧಿಕ ಲಾಭ, ಲೇವಾದೇವಿ ವಿಷಯದಲ್ಲಿ ಜಗಳ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ: ಹೋಲ್ಸೇಲ್ ಮಾರಾಟಕಿಂತ ಚಿಲ್ಲರೆ ವ್ಯಾಪಾರವೇ ಲಾಭಕರ, ನಿಮ್ಮ ಮಕ್ಕಳಿಗೆ ಸರ್ಕಾರಿ ನೌಕರಿ ಅಥವಾ ಬ್ಯಾಂಕ್ ಸಂಸ್ಥೆಯಲ್ಲಿ ಉದ್ಯೋಗ ಭಾಗ್ಯ,ಸಂಗೀತ ವಾದ್ಯ ನುಡಿಸುವವರಿಗೆ ಧನ ಲಾಭ ಪಡೆಯಲಿದ್ದೀರಿ,

ಮಹಿಳೆಯರು ಅಧಿಕಾರಿಯಾಗಿದ್ದಲ್ಲಿ ಉನ್ನತ ಹುದ್ದೆಗೆ ಬಡ್ತಿ ಯೋಗ ಇದೆ, ಲೇಖಕರಿಗೆ ಗೌರವಪ್ರಾಪ್ತಿ,ಕಲಾವಿದರಿಗೆ ಅವಕಾಶ, ಬೇಕರಿ ವ್ಯಾಪಾರದಲ್ಲಿ ಸಾಧಾರಣ ಧನ ಲಾಭ, ದೇವಾದೇವಿ ನಷ್ಟ, ದಾಂಪತ್ಯದಲ್ಲಿ ವೈಮನಸ್ಸು, ಭೂಮಿ ವಿವಾದದಲ್ಲಿ ಜಯ, ಷೇರು ಮಾರುಕಟ್ಟೆಯಲ್ಲಿ ಆದಾಯ, ಸಹೋದ್ಯೋಗಿಗಳಿಂದ ತೊಂದರೆ, ರಾಜಕಾರಣಿಗಳಿಗೆ ಅಶುಭ,ಮಕ್ಕಳ ದುರ್ಜನರ ಸಹವಾಸ,ಕೌಟುಂಬಿಕ ಕಲಹ, ಭೂ ಮನೆ ಖರೀದಿ ಚಿಂತನೆ, ಭೂಮಿ- ಕಟ್ಟಡ- ಲೋಹ- ಇಟ್ಟಿಗೆ ವ್ಯಾಪಾರಿಗಳಿಗೆ ಅಧಿಕ ಲಾಭ, ಪಿತ್ರಾರ್ಜಿತ ಆಸ್ತಿ ಲಾಭ, ಉದ್ಯೋಗದಲ್ಲಿ ಬಡ್ತಿ ಯೋಗ, ಶತ್ರು ನಿಗ್ರಹ, ಸಂಗಾತಿಯೊಂದಿಗೆ ಸಾಮರಸ್ಯ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ: ಮ್ಯೂಸಿಕ್ ಮಾಸ್ಟರ್ ಉತ್ತಮ ಅವಕಾಶ ಸಿಗಲಿದೆ, ಖಾಸಗಿ ಉದ್ಯೋಗಿಗಳಿಗೆ ಸಂಬಳ ಅಧಿಕವಾಗುವುದು, ಪಾಲುದಾರಿಕೆ ವ್ಯವಹಾರ ಬೇಡ ವ್ಯಾಪಾರ ಬೇಡ, ಅನಾರೋಗ್ಯ ಸಮಸ್ಯೆ ಕಾಡಲಿದೆ,ವಾಸ ಸ್ಥಳದ ಬದಲಾವಣೆ ಸಾಧ್ಯತೆ, ಬಂಧುಗಳೊಂದಿಗೆ ಹಣಕಾಸಿನ ವಿಚಾರಕ್ಕಾಗಿ ನಿಷ್ಠುರತೆ, ವಾಹನ ಕೊಳ್ಳಲು ಸೂಕ್ತ ಸಮಯವಲ್ಲ, ವ್ಯಾಪಾರದಲ್ಲಿ ಆರ್ಥಿಕತೆ ತೊಂದರೆ, ಆಹಾರ ಸರಬರಾಜು ವೃತ್ತಿಯಲ್ಲಿ ಆದಾಯ,ರಾಜಕೀಯ ಪ್ರವೇಶಿಸಲು ಪ್ರಯತ್ನ, ಉದ್ಯೋಗದಲ್ಲಿ ಸ್ಥಾನ ಬದಲಾವಣೆ ನಿಮಿತ್ತ ಪ್ರಯಾಣ,ರಿಯಲ್ ಎಸ್ಟೇಟ್ ಉದ್ಯಮ ಉತ್ತಮವಾಗಿ ಮುಂದುವರೆಯಲಿದೆ, ವ್ಯಾಪಾರಸ್ಥರು ಅಭಿವೃದ್ಧಿಯಲ್ಲಿ ಚೇತರಿಕೆ, ಸರಕಾರಿ ನೌಕರರಿಗೆ ಧನಲಾಭ, ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನ ಖರೀದಿ ಯೋಗ, ದಾಂಪತ್ಯ ನೆಮ್ಮದಿ, ಅವಿವಾಹಿತರಿಗೆ ಮದುವೆ ನಿಶ್ಚಯ, ಕೆಲವರಿಗೆ ಸಂತಾನ ಭಾಗ್ಯ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ: ನಿಮಗೂ ಮತ್ತು ನೌಕರರ ನಡುವೆ ವಿರೋಧವಿದ್ದರೂ ಸುಖಾಂತ್ಯಗೊಳ್ಳುತ್ತದೆ, ಸಾಲ ಕೊಡುವುದಾಗಲಿ ಪಡೆಯುವುದಾಗಲಿ ಬೇಡ ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಇದೆ,ಪ್ರೇಮಿಗಳು ಮದುವೆ ವಿಚಾರಕ್ಕಾಗಿ ಮಾನಸಿಕ ಒತ್ತಡ, ಸಂತಾನ ಆಕಾಂಕ್ಷಿಗಳಿಗೆ ಶುಭ ಸಂದೇಶ, ಯೋಗ ಸಂಸ್ಥೆಯವರಿಗೆ ಆದಾಯ, ಆರೋಗ್ಯದಲ್ಲಿ ಸುಧಾರಣೆ,ಮದುವೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಿ, ಹೂಡಿಕೆಯಲ್ಲಿ ಲಾಭ, ವಾಹನ ಸವಾರಿ ಜಾಗೃತಿ ಇರಲಿ, ಉದ್ಯೋಗದಲ್ಲಿ ಕಿರಿ-ಕಿರಿ, ಹಿರಿಯರೊಂದಿಗೆ ವಾದವಿವಾದ ಬೇಡ, ಪರಸ್ತ್ರೀ ಸಂಪರ್ಕದಿಂದ ಮನಸ್ತಾಪ, ವ್ಯಾಪಾರದಲ್ಲಿ ಹಾನಿ, ರಾಜಕಾರಣಿಗಳು ಹಿತೈಷಿಗಳ ಬಗ್ಗೆ ಜಾಗ್ರತೆ ಇರಲಿ, ಮದುವೆ ಕಾರ್ಯ ಚಿಂತನೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ: ಬೇರೆಯವರ ಕೆಳಗೆ ಕೆಲಸ ಮಾಡುವ ಬದಲು ಸ್ವಂತ ವ್ಯಾಪಾರ ಪ್ರಾರಂಭಿಸಿ, ಉದ್ಯೋಗ ಕ್ಷೇತ್ರದಲ್ಲಿ ದುಡುಕದೇ ವರ್ತಿಸಿದರೆ ಉನ್ನತ ಸ್ಥಾನ ಗಳಿಸುವಿರಿ,ಯೋಗ ಮತ್ತು ವ್ಯಾಯಾಮ ಶಾಲೆ ತರಬೇತುದಾರರಿಗೆ ಧನ ಲಾಭ, ಬಂಧುಗಳಿಂದ ಧನಸಾಯ, ಆಭರಣ ವ್ಯಾಪಾರಸ್ಥರಿಗೆ ಲಾಭ, ಇಂದು ಚೈತನ್ಯ ಶೀಲರಾಗಿ ಕೆಲಸಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ವಿದ್ಯುತ್, ಇಂಧನ, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿರಿ, ಎಲ್ಲಾ ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಉದ್ಯಮಿಗಳ ಕಾರ್ಮಿಕರ ಸಮಸ್ಯೆ ಪರಿಹಾರ, ಮನೆ ಕಟ್ಟಡ ಪ್ರಾರಂಭ, ಕಂಕಣ ಬಲ ಯೋಗ ಕೂಡಿ ಬರಲಿದೆ,

ವ್ಯಾಪಾರಸ್ಥರು ಉತ್ತಮ ಲಾಭ ಗಳಿಸುವಿರಿ, ನಿಮ್ಮ ದಾಂಪತ್ಯ ಸುಖಮಯ, ನ್ಯಾಯಾಲಯ ಪ್ರಕರಣಗಳಲ್ಲಿ ಯಶಸ್ಸು ಪಡೆಯುತ್ತಿರಿ, ಪಾಲುಗಾರಿಕೆಲ್ಲಿ ಮಾಡಿದ ಕೆಲಸವು ನಿಮಗೆ ಲಾಭ ಬರಲಿದೆ, ಉದ್ಯೋಗ ಕ್ಷೇತ್ರದಲ್ಲಿ ವಿರೋಧಿಗಳನ್ನು ಸೋಲಿಸಲು ಪ್ರಯತ್ನಿಸುವಿರಿ, ಉದ್ಯೋಗ ಕ್ಷೇತ್ರದಲ್ಲಿ ಹಣವನ್ನು ಪಡೆಯಲು ಅನೇಕ ಉತ್ತಮ ಅವಕಾಶಗಳು ಪಡೆಯುತ್ತಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ: ನಿಮ್ಮ ಕುಟುಂಬದಲ್ಲಿ ಹಣಕಾಸಿನ ಹಾಗೂ ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಬೋಧನಾ ವೃಂದಕ್ಕೆ ಗೌರವಿತ ಸ್ಥಾನಮಾನ ದೊರೆಯಲಿದೆ, ಲೇವಾದೇವಿ ವ್ಯವಹಾರಸ್ತರಿಗೆ ಕಾಡಾಟ ಶುರು,
ನಿಮ್ಮ ಸಂಗಾತಿಯು ಇಂದು ಇಡೀ ದಿನ ನಿಮ್ಮ ಬಳಿ ಇರುವಳು, ವಾಹನ ಖರೀದಿಯ ಯೋಚನೆ, ಆಸ್ತಿ ಮಾರಾಟದಿಂದ ಲಾಭ,ಸರ್ಕಾರಿ ಅಧಿಕಾರಿಗಳಿಂದ ಸಹಾಯ ದೊರೆತು ನಿಮ್ಮ ವ್ಯವಹಾರಗಳ ಅಡಚಣೆ ನಿವಾರಣೆ, ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೊಂದಾಣಿಕೆ ಮತ್ತು ಕಾಯುವುದು ಉತ್ತಮ, ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ಶ್ರಮವಹಿಸಬೇಕು, ನಿವೇಶನ ಖರೀದಿಸುವ ಯೋಗವಿದೆ, ರಾಜಕೀಯ ವ್ಯಕ್ತಿಗಳಿಗೆ ಅನುಯಾಯಿಗಳಿಂದ ತೊಂದರೆ ಸಂಭವ, ಸಹಉದ್ಯೋಗಿಗಳ ಜೊತೆ ಅನಾವಶ್ಯಕ ಜಗಳ, ಪತ್ನಿಯೊಂದಿಗೆ ವಿರಸ, ಸಾಲ ಬಾಧೆ,ವ್ಯಾಪಾರದಲ್ಲಿ ಅಪಾರ ಹಾನಿ, ಅತ್ತೆ ಸೊಸೆ ಜಗಳದಿಂದ ಮನಸ್ಸಾಪ, ಪ್ರಿಂಟಿಂಗ್ ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ: ಸ್ವಂತ ಶಿಕ್ಷಣ ಸಂಸ್ಥೆ ಪ್ರಾರಂಭಿಸುವ ಯೋಚನೆ, ಔಷಧ ಮಳಿಗೆ ವ್ಯಾಪಾರಸ್ಥರಿಗೆ ಲಾಭದ ಚಿಂತೆ, ಬಟ್ಟೆ ವ್ಯಾಪಾರಸ್ಥರು ಆರ್ಥಿಕ ಹಿನ್ನಡೆ ಸಾಧ್ಯತೆ, ಶೃಂಗಾರ ಸಾಮಗ್ರಿಗಳ ಸಗಟು ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ನಿರೀಕ್ಷೆ, ಸರಕುಸಾಗಾಣಿಕೆ ವ್ಯವಹಾರದಲ್ಲಿ ಆದಾಯ ದ್ವಿಗುಣ, ಉದ್ಯೋಗ ಸ್ಥಳಾಂತರ, ಅಧಿಕಾರಿಗಳಿಂದ ಸಮಸ್ಯೆ, ಬಂಧುವರ್ಗದವರಿಂದ ತೊಂದರೆ, ತಂತ್ರಜ್ಞಾನ ಕ್ಷೇತ್ರದವರಿಗೆ ಉತ್ತಮ ಸಮಯ, ತಂದೆಯಿಂದ ಧನಸಹಾಯ,ರಾಜಕೀಯ ವ್ಯಕ್ತಿಗಳಿಗೆ ಶುಭ,ಆಭರಣ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ ವಿರಸ, ನವದಂಪತಿಗಳಿಗೆ ವೈವಾಹಿಕ ಜೀವನದಲ್ಲಿ ತೊಂದರೆ, ಬೇಕರಿ ವ್ಯಾಪಾರಸ್ಥರಿಗೆ ಶುಭ ಪ್ರಾರಂಭ, ಲೆವಾದೇವಿ ವ್ಯವಹಾರದಲ್ಲಿ ಲಾಭ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ:ಈಗ ರಾಜಕಾರಣಿಗಳಿಗೆ ಸಹನೆ ಅಗತ್ಯ ಇದೆ, ಸಂಗೀತ ಕಛೇರಿ ನಡೆಸುವವರು ಗೌರವಿತ ಸ್ಥಾನಮಾನ ಲಭಿಸಲಿದೆ, ವೈದ್ಯರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಬೆಳೆಸುವರು, ಹೋಟೆಲ್ ಉದ್ಯಮಗಾರರಿಗೆ ಆತಂಕ ಬರುವ ಸಾಧ್ಯತೆ, ಇಂದು ಲಾಭದಾಯಕ ದಿನ, ದೀರ್ಘಕಾಲದ ಕಾಯಿಲೆ ಗುಣಮುಖ, ಸಂಗಾತಿಯ ಭೇಟಿಮಾಡುವ ಒಳ್ಳೆಯ ದಿನವಾಗಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯುವ ಅವಕಾಶವಿದೆ, ಪತಿ-ಪತ್ನಿ ಮಧ್ಯೆ ಜಗಳ ಆಗುವ ಸಾಧ್ಯತೆ ಇದೆ, ಮಾನಸಿಕ ಒತ್ತಡ ಉಂಟಾಗಬಹುದು, ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ, ಕುಟುಂಬದಲ್ಲಿ ಅನಾವಶ್ಯಕ ಜಗಳ, ಸರ್ಕಾರಿ ಉದ್ಯೋಗಿಗಳಿಗೆ ಸಕಾಲದಲ್ಲಿ ಹಣ ಒದಗಿ ಬರಬಹುದು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸು ರಾಶಿ: ಗಂಡ ಹೆಂಡತಿ ಕೋಪ ಬಿಡಿ ಸಂತಾನ ಭಾಗ್ಯ ಒಲಿಯಲಿದೆ, ರಸಗೊಬ್ಬರ ಮಾರಾಟಗಾರರಿಗೆ ಹಳೆಯ ಬಾಕಿ ವಸೂಲಾತಿ ವಿಳಂಬ, ನಿಷ್ಟುರತೆ ಮಾತಿನಿಂದ್ ತೊಂದರೆ, ಕೃಷಿಕರಿಗೆ ಲಾಭ, ರಕ್ಷಣಾ ಕ್ಷೇತ್ರದಲ್ಲಿ ಇರುವರಿಗೆ ಗೌರವ, ದೂರದ ಪ್ರಯಾಣ ಸಾಧ್ಯತೆ,ಮಕ್ಕಳಿಂದ ಸಂತೋಷ,ಹಿರಿಯರ ಆರೋಗ್ಯ ಗಮನಿಸಿ, ಮಂಗಳ ಕಾರ್ಯಕ್ಕೆ ಚಾಲನೆ, ಮಕ್ಕಳೊಡನೆ ಸಂತೋಷದಾಯಕ ಕ್ಷಣಗಳು ಅನುಭವಿಸುವಿರಿ, ಸಾಲದ ಸಮಸ್ಯೆ ಎದುರಾಗಬಹುದು, ಸ್ನೇಹಿತರ ಹತ್ತಿರ ಸಾಲ ಕೇಳುವ ಪ್ರಸಂಗ ಬರುವ ಸಾಧ್ಯತೆ, ವ್ಯಾಪಾರಸ್ಥರಿಗೆ ಲಾಭ, ನವದಂಪತಿಗಳ ವೈವಾಹಿಕ ಜೀವನ ಬಹಳ ಸುಮಧುರವಾಗಿರುತ್ತದೆ, ಫೈನಾನ್ಸಿಯಲ್ ಬಿಸಿನೆಸ್ ಮಾಡುವವರು ಉತ್ತಮ ಪ್ರಗತಿ ಕಾಣುವಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ: ವಾಣಿಜ್ಯ ಸಂಕೀರ್ಣ ಅಥವಾ ಕಲ್ಯಾಣ ಮಂಟಪ ಮಾಲಕದಾರರಿಗೆ ಆದಾಯ ಉತ್ತಮ, ದಿನಸಿ ವ್ಯವಹಾರದಲ್ಲಿ ಲಾಭ, ರಸಗೊಬ್ಬರ ಮಾರಾಟಗಾರರಿಗೆ ಧನ ಲಾಭ, ದುಡುಕು ಸಿಡುಕುತನ ಬಿಡಿ ದಾಂಪತ್ಯಕ್ಕೆ ತೊಂದರೆ ಬಾರದು, ಆಸ್ತಿ ವಿಚಾರಕ್ಕಾಗಿ ತಾಳ್ಮೆ ಅಗತ್ಯ, ಪತ್ರಕರ್ತರು ಕೀರ್ತಿ ಸಂಪಾದನೆ, ಜನ ಮನ್ನಣೆ,ನಿಮ್ಮ ಬಾಸ್ ಜೊತೆ ಸಂಬಂಧ ವೃದ್ಧಿ, ಹಠಾತ್ ಮದುವೆ ಚರ್ಚೆ ನಡೆಯಲಿದೆ, ಮಕ್ಕಳಿಂದ  ಮನಸ್ತಾಪ, ಉದ್ಯೋಗದಲ್ಲಿ ಅಧಿಕ ಒತ್ತಡ,ಮಾನಸಿಕ ಅಶಾಂತಿ, ವ್ಯವಹಾರದಲ್ಲಿ ಮಿಶ್ರಫಲ,ಸ್ವಸಾಮರ್ಥ್ಯದಿಂದ ಧನಾಗಮನ, ದಾಂಪತ್ಯದಲ್ಲಿ ಅಸಮಾಧಾನ ಮುಂದುವರೆಯಲಿದೆ, ಹೂಡಿಕೆದಾರರು ಹಣಕಾಸಿನ ಕೊರತೆ ಎದುರಿಸುವಿರಿ, ಉದ್ಯೋಗ ಕ್ಷೇತ್ರದಲ್ಲಿ ಅಸಡ್ಡೆಯಿಂದ ಸಮಸ್ಯೆ ಎದುರಿಸಬೇಕಾಗುತ್ತದೆ, ಸಾವಯವ ಕೃಷಿಕರಿಗೆ ಬೇಡಿಕೆ ಹೆಚ್ಚಾಗಲಿದೆ, ಆರ್ಥಿಕ ಸ್ಥಿರತೆ ಕಾಣುವಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ: ದಂಪತಿಗಳು ಕಷ್ಟ ನಷ್ಟದ ದಿನಗಳು ಕಳೆದು ಸಂತಸ ನೆಮ್ಮದಿಯ ದಿನಗಳು ಆರಂಭವಾಗಲಿವೆ,
ಭೂ ವ್ಯವಹಾರಗಳಲ್ಲಿ ಎಚ್ಚರವಹಿಸಿ, ಜೂಜಾಟದಲ್ಲಿ ಧನ ಹಾನಿಯಿಂದ ಮಾನಹಾನಿ, ಅಧಿಕಾರಿಗಳು ಮೋಸ ಹೋಗುವ ಸಾಧ್ಯತೆ, ಕಮಿಷನ್ ಉದ್ಯೋಗದಲ್ಲಿ ಹೆಚ್ಚಿನ ಆದಾಯ ಪಡೆಯುವಿರಿ, ಸಂಗಾತಿಯ ಸಲಹೆಗಳು ಸ್ವೀಕರಿಸಿ, ಮಾತಿನಲ್ಲಿ ಎಚ್ಚರ,ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮತ್ತು ಕೀರ್ತಿ, ಕಲಾವಿದರಿಗೆ ಬೇಡಿಕೆ ಅದರ ಜೊತೆಗೆ ಧನ ಲಾಭ, ವ್ಯಾಪಾರ ಮತ್ತು ಉದ್ಯೋಗಕ್ಕಾಗಿ ಅಧಿಕ ಹೋರಾಟ, ಕೌಟುಂಬಿಕ ಕಲಹದಿಂದ ಮುಕ್ತಿ, ಅಧಿಕಾರಿಗಳಿಗೆ ಒತ್ತಡ ಜಾಸ್ತಿ, ಪ್ರೇಮಿಗಳಲ್ಲಿ ಬಿನ್ನಾಭಿಪ್ರಾಯ, ವಿವಾಹ ವಿಚಾರದಲ್ಲಿ ಅಡತಡೆ, ಉದ್ಯೋಗದಲ್ಲಿ ಅನಾನುಕೂಲ, ಕೆಲವರಿಗೆ ಮುಂಬಡ್ತಿ ಯೋಗ, ಹೈನುಗಾರಿಕೆ ಲಾಭ, ಕಟ್ಟಡ ಕಾರ್ಮಿಕರಿಗೆ ಧನ ಲಾಭ, ಸಿದ್ದ ಉಡುಪು ವ್ಯಾಪಾರಿಗಳಿಗೆ ಆದಾಯ, ಲೇವಾದೇವಿಗಾರರು ಎಚ್ಚರ ವಹಿಸಬೇಕು, ಹಣಕಾಸಿನ ವಿಚಾರಕ್ಕಾಗಿ ಮಾತಿನ ಚಕಮಕಿ, ಹೊಸ ವ್ಯಕ್ತಿಗಳ ಪರಿಚಯ, ಕಲಾವಿದರಿಗೆ ಗೌರವ, ಅನಿರೀಕ್ಷಿತ ಧನ ಆಗಮನ, ಸಮಾಜ ಸೇವಕರಿಗೆ ಯಾರ ಎಂಬುದು ಗುರುತಿಸಲು ಸೂಕ್ತ ಸಮಯ, ಆಸ್ತಿ ವಿವಾದದಲ್ಲಿ ಜಯ, ಗೃಹ ನಿರ್ಮಾಣ ಯಶಸ್ಸು, ಮಿತ್ರರಿಂದ ಸಹಕಾರ, ಮಕ್ಕಳಿಂದ ಶುಭ ವಾರ್ತೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ: ಮಹಿಳೆಯರಿಗೆ ಧನ ಲಾಭ, ವಧು-ವರ ಅನ್ವೇಷಣಾ ಕೇಂದ್ರ ನಡೆಸುತ್ತಿರುವವರಿಗೆ ಉತ್ತಮ ಆದಾಯ, ರಂಗಭೂಮಿ ಕಲಾವಿದರಿಗೆ ಜನಪ್ರಿಯತೆ ಗಳಿಸುತ್ತಾರೆ ಹಾಗೂ ಧನ ಸಂಪಾದನೆ, ಸರಕಾರಿ ಉದ್ಯೋಗಿಗಳಿಗೆ ಎದುರಾಳಿಯಿಂದ ತೊಂದರೆ, ಪತ್ರಿಕಾ ಪ್ರತಿನಿಧಿಗಳಿಗೆ ಉತ್ತಮ ಆದಾಯ,
ಸಹೋದರಿಯಿಂದ ಭಿನ್ನಾಭಿಪ್ರಾಯ, ಭೂ ವ್ಯವಾರದಲ್ಲಿ ಆದಾಯ, ಲೇವಾದೇವಿ ವ್ಯವಹಾರದಲ್ಲಿ ನಷ್ಟ, ಮದುವೆಯ ಶುಭ ವಾರ್ತೆಯಿಂದ ನೆಮ್ಮದಿ, ಆಕಸ್ಮಿಕ ಧನಲಾಭ, ಬೀಗರ ಕಡೆಯಿಂದ ಧನಸಹಾಯ, ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಧನಲಾಭ, ಪ್ರೇಮಿಗಳ ಮನಸ್ಸು ಉಲ್ಲಾಸಭರಿತ, ನಿಂತ ಕಾರ್ಯ ಪ್ರಾರಂಭ, ಸ್ತ್ರೀ ಸಂಘಗಳಿಗೆ ಧನಲಾಭ,ಕೈಗಾರಿಕೋದ್ಯೋಮಿಗಳು ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸುವಿರಿ, ವಕೀಲರ ಕೀರ್ತಿ ಹೆಚ್ಚಾಗಲಿದೆ, ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಅಭಿವೃದ್ಧಿ, ಪರ್ಸೆಂಟೇಜ್ ಏಜೆಂಟರಿಗೆ ಆದಾಯ, ಮನರಂಜನ ಕಲೆಗಾರರಿಗೆ ಬೇಡಿಕೆ, ವೈಜ್ಞಾನಿಕ ಸಂಶೋಧನೆಗಾರರಿಗೆ ಯಶಸ್ಸು, ಶ್ರಮಕ್ಕೆ ತಕ್ಕ ಫಲ, ವರ್ಗಾವಣೆ ನಿರೀಕ್ಷಿಸಬಹುದು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Next Post
ಬಿಜಿನೆಸ್ ಗಳಲ್ಲಿ ಲಾಭ ಆಗಬೇಕಾದರೆ ಏನು ಮಾಡಬೇಕು? ನೀವು ಆರ್ಥಿಕವಾಗಿ ಸಂಕಷ್ಟ ಏಕೆ? ಎದುರಿಸುತ್ತಿದ್ದೀರಿ…?

ಬಿಜಿನೆಸ್ ಗಳಲ್ಲಿ ಲಾಭ ಆಗಬೇಕಾದರೆ ಏನು ಮಾಡಬೇಕು? ನೀವು ಆರ್ಥಿಕವಾಗಿ ಸಂಕಷ್ಟ ಏಕೆ? ಎದುರಿಸುತ್ತಿದ್ದೀರಿ...?

Leave a Reply Cancel reply

Your email address will not be published. Required fields are marked *

Recent Posts

  • ಎಲ್ಲಾ ಟಿ-20 ಐಪಿಎಲ್ ಪಂದ್ಯಗಳ ರದ್ದುಗೊಳಿಸಿದ ಬಿಸಿಸಿಐ
  • ಐಪಿಎಲ್ ಟಿ-20 ಟೂರ್ನಮೆಂಟ್ ರದ್ದಾಗುತ್ತಾ? ಐಪಿಎಲ್ ಅಧ್ಯಕ್ಷರು ಹೇಳಿದ್ದೇನು…?
  • ಬಾಂಬ್ ಇಟ್ಕೊಂಡು ಹೋಗೋ ಬದ್ಲು ಭಾರತದೊಳಗಿರುವ ಪಾಕಿಗಳನ್ನ ಜಮೀರ್ ಅಹ್ಮದ್ ಹೊಡೆದಾಕಲಿ: ಎಂ. ಪಿ. ರೇಣುಕಾಚಾರ್ಯ ಟಾಂಗ್!
  • ಜಾಗತಿಕ ಭಿಕ್ಷೆ ಬೇಡಿದ್ದ ಪಾಕ್ ಎಕ್ಸ್ ಖಾತೆಯೇ ಹ್ಯಾಕ್: ಪಾಕ್ ಆರ್ಥಿಕ ವ್ಯವಹಾರಗಳ ಸಚಿವಾಲಯಕ್ಕೆ ಶಾಕ್!
  • ಐಸಿ-814 ವಿಮಾನ ಅಪಹರಣದ ಮಾಸ್ಟರ್‌ಮೈಂಡ್ ಅಬ್ದುಲ್ ರೌಫ್ ಅಜರ್ ಆಪ್ ಖತಂ: ಯಾರು ಈ ಉಗ್ರ?

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In