Home ದಾವಣಗೆರೆ ಗುಟ್ಕಾ ನಿಷೇಧ ಭೀತಿ: ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಇಳಿಕೆ, ದಾವಣಗೆರೆಯಲ್ಲಿ ಹಸಿ ಅಡಿಕೆ ಬೆಲೆ ಎಷ್ಟು?
ದಾವಣಗೆರೆಬೆಂಗಳೂರುವಾಣಿಜ್ಯ

ಗುಟ್ಕಾ ನಿಷೇಧ ಭೀತಿ: ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಇಳಿಕೆ, ದಾವಣಗೆರೆಯಲ್ಲಿ ಹಸಿ ಅಡಿಕೆ ಬೆಲೆ ಎಷ್ಟು?

Share
ಅಡಿಕೆ
Share

ದಾವಣಗೆರೆ: ರಾಜ್ಯದಲ್ಲಿ ಗುಟ್ಕಾ ನಿಷೇಧದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದ ಬೆನ್ನಲ್ಲೇ, ಪ್ರಸಿದ್ಧ ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡುಬಂದಿದೆ. ಸರ್ಕಾರದಿಂದ ಗುಟ್ಕಾ ನಿಷೇಧದ ಸೂಚನೆಗಳು ಹೊರಬಿದ್ದ ಪರಿಣಾಮ ಅಡಿಕೆ ಬೆಲೆ ಪ್ರತಿ ಕ್ವಿಂಟಾಲ್‌ಗೆ ಸುಮಾರು 4,000 ರಿಂದ 5,000 ರೂಪಾಯಿಗಳಷ್ಟು ಕಡಿಮೆಯಾಗಿದೆ. ಬುಧವಾರದ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಇಂದಿನ ವಹಿವಾಟಿನಲ್ಲಿ ಪ್ರತಿ ಕ್ವಿಂಟಾಲ್‌ಗೆ ಬಾರಿಯ ನೂರು ರೂಪಾಯಿಗಳಷ್ಟು ಇಳಿಮುಖವಾಗಿದೆ.

ಚನ್ನಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಪ್ರಕಟಿಸಿರುವ ಇಂದಿನ ಅಧಿಕೃತ ಧಾರಣೆ ವಿವರಗಳು ಕೆಳಗಿನಂತಿವೆ.

ಚನ್ನಗಿರಿ APMC ಅಡಿಕೆ ಮತ್ತು ಕಾಳುಮೆಣಸು ದರ (ಪ್ರತಿ ಕ್ವಿಂಟಾಲ್‌ಗೆ)

ರಾಶಿ ಅಡಿಕೆ (Rashi Arecanut):

ಕನಿಷ್ಠ ಬೆಲೆ: ₹38,000

ಗರಿಷ್ಠ ಬೆಲೆ: ₹52,209

ಸರಾಸರಿ ಬೆಲೆ: ₹47,835

ಬೆಟ್ಟೆ ಅಡಿಕೆ (Bette Arecanut):

ಕನಿಷ್ಠ ಬೆಲೆ: ₹33,636

ಗರಿಷ್ಠ ಬೆಲೆ: ₹37,269

ಸರಾಸರಿ ಬೆಲೆ: ₹39,536

ಕಾಳು ಮೆಣಸು (Black Pepper): ಪ್ರತಿ ಕ್ವಿಂಟಾಲ್‌ಗೆ: ₹68,009

ದಾವಣಗೆರೆ ಮಾರುಕಟ್ಟೆ ದರ

ಹಸಿ ಅಡಿಕೆ (Raw Arecanut): ಪ್ರತಿ ಕ್ವಿಂಟಾಲ್‌ಗೆ ₹6,200 ದಾಖಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles